ಯಾವ ತಿಂಗಳಲ್ಲಿ ಹುಟ್ಟಿದರೆ ಯಾವ ಸ್ವಭಾವ ಹೊಂದಿರುತ್ತಾರೆ!

0 5,661

ಜನವರಿ ತಿಂಗಳಲ್ಲಿ ಹುಟ್ಟಿದವರು ಸುಂದರವಾಗಿರುತ್ತಾರೆ

ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರು ಬುದ್ದಿವಂತರಾಗಿರುತ್ತಾರೆ

ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ಧೈರ್ಯಶಾಲಿಯಾಗಿರುತ್ತಾರೆ

ಏಪ್ರಿಲ್ ತಿಂಗಳಲ್ಲಿ ಹುಟ್ಟಿದವರು ನಂಬಿಕಸ್ತರಾಗಿರುತ್ತಾರೆ

ಮೇ ತಿಂಗಳಲ್ಲಿ ಹುಟ್ಟಿದವರು ಅಮಾಯಕರಾಗಿರುತ್ತಾರೆ

ಜೂನ್ ತಿಂಗಳಲ್ಲಿ ಹುಟ್ಟಿದವರು ಆತ್ಮೀಯರಾಗಿರುತ್ತಾರೆ

ಜೂಲೈ ತಿಂಗಳಲ್ಲಿ ಹುಟ್ಟಿದವರು ಮೋಡಿಗಾರರಾಗಿರುತ್ತಾರೆ

ಆಗಸ್ಟ್ ತಿಂಗಳಲ್ಲಿ ಹುಟ್ಟಿದವರು ಮುಂಗೋಪಿಗಾಳಗಿರುತ್ತಾರೆ

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರು ಮಹಾಸಾಧಕರಾಗಿರುತ್ತಾರೆ

ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದವರು ಛಲಗಾರಾಗಿರುತ್ತಾರೆ

ನವೆಂಬರ್ ತಿಂಗಳಲ್ಲಿ ಹುಟ್ಟಿದವರು ಮುಗ್ದರಾಗಿರುತ್ತಾರೆ

ಡಿಸೆಂಬರ್ ತಿಂಗಳಲ್ಲಿ ಹುಟ್ಟಿದವರು ಬಲಶಾಲಿಯಾಗಿರುತ್ತಾರೆ.

Leave A Reply

Your email address will not be published.