ವಾಹನಕೊಳ್ಳುವಾಗ ಕೆಲವೊ ನಿಯಮಗಳನ್ನು ಪಾಲಿಸಿ ಯಶಸ್ಸು ಸಿಗುತ್ತದೆ ತಪ್ಪಿಯು ಈ ರೀತಿ ತಪ್ಪುಗಳನ್ನು ಮಾಡಬೇಡಿ
ವಾಹನಕೊಳ್ಳುವಾಗ ಕೆಲವೊ ನಿಯಮಗಳನ್ನು ಪಾಲಿಸಿ ಯಶಸ್ಸು ಸಿಗುತ್ತದೆ ತಪ್ಪಿಯು ಈ ರೀತಿ ತಪ್ಪುಗಳನ್ನು ಮಾಡಬೇಡಿ
ನಮಸ್ಕಾರ ಸ್ನೇಹಿತರೆ,
ಸ್ನೇಹಿತರೆ ಬಹಳಷ್ಟು ಜನರ ಪ್ರಶ್ನೆ ಇದು ವಾಹನವನ್ನು ಖರೀದಿಸಬೇಕಾದರೆ ಯಾವ ಯೋಗ ಇರಬೇಕು ಯಾವ ಯೋಗದಲ್ಲಿ ನಾವು ಈ ವಾಹನಗಳನ್ನು ಖರೀದಿ ಮಾಡಿದಾಗ ನಮಗೆಒಳ್ಳೆಯ ಫಲವನ್ನು ತಂದುಕೊಡುತ್ತದೆ ಎಂಬ ಪ್ರಶ್ನೆಯನ್ನು ಕೇಳುತ್ತೀರಿ ಆ ಪ್ರಶ್ನೆಗೆ ಇಂದು ಉತ್ತರವನ್ನು ತಿಳಿಯೋಣ ಯಾವುದೇ ವಾಹನ ವಾಗಿರಬಹುದು ಅದು ಲಕ್ಷ್ಮಿ ಸ್ವರೂಪ ಅಂತ ಹೇಳ್ತೀವಿ ಅದನ್ನ ನಾವು ಸರಿಯಾದ ಮುಹೂರ್ತವನ್ನು ನೋಡಿ ಮನೆಗೆ ತೊಂದರೆ ಮಾತ್ರ ಎಲ್ಲ ರೀತಿಯ ಯಶಸ್ಸನ್ನು ಕೊಡುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಲಕ್ಷ್ಮಿ ಸ್ವರೂಪ ಅಂತಾನೆ ಪ್ರತಿ ಅಮಾವಾಸ್ಯೆಗೆ ಒಮ್ಮೆ ತುಳಸಿಯನ್ನು ಇಟ್ಟು ಪೂಜೆಯನ್ನು ಮಾಡುತ್ತೇವೆವಾಹನವನ್ನು ಖರೀದಿಸುವಾಗ ನಾವು ಮೊದಲು ಗಮನಿಸುವುದು ಚರ ನಕ್ಷತ್ರಗಳನ್ನು ನೋಡಬೇಕು ಈ ಚರ ನಕ್ಷತ್ರಗಳು ಇದ್ದಾಗ ನಾವು ತೆಗೆದುಕೊಳ್ಳುವಂತಹ ವಾಹನ ನಮಗೆ ಯಶಸ್ಸನ್ನು ತಂದುಕೊಡುತ್ತದೆ ನಾವು ಆ ವಾಹನದಲ್ಲಿ ಪ್ರಯಾಣವನ್ನು ಮಾಡುವಾಗ ಅದು ಒಂದು ಸುಖವನ್ನು ತಂದು ಕೊಡುತ್ತದೆವ್ಯಾಪಾರಕ್ಕಾಗಿಯೂ ನೀವು ಬಳಸಿದಾಗ ಅದ ಶುಭವನ್ನುು ಕೊಡುತ್ತದೆ ಚರ ನಕ್ಷತ್ರಗಳು ಇರುವಾಗ ಈ ವಾಹನವನ್ನು ಬುಕ್ ಮಾಡುವುದಾಗಲಿ ಖರೀದಿಸುವಾಗಲಿ ಮಾಡಿ ಅಂತ ಹೇಳುತ್ತೇನೆ
ಚರ ನಕ್ಷತ್ರಗಳು ಯಾವುವು ಅಂತ ಹೇಳುವುದಾದರೆ ಪುನರ್ವಸು ಸ್ವಾತಿ ಶ್ರವಣ ಅನಿಷ್ಠ ಮತ್ತು ಷಟ್ ವಿಜಾ ನಕ್ಷತ್ರ ಇವು ನಮಗೆ ವಿಶೇಷವಾಗಿ ಶುಭವನ್ನು ತಂದುಕೊಡುತ್ತವೆ ಅಂದರೆ ನಾವು ವಾಹನಗಳನ್ನು ಹೇಳಬೇಕಾದರೆ ಚರ ಆಸ್ತಿಗಳು ಎಂದು ಹೇಳುತ್ತೇವೆ ಹಾಗೆ ಇವು ಚರಣ ನಕ್ಷತ್ರಗಳು ಈ ನಕ್ಷತ್ರಗಳ ಸಮಯದಲ್ಲಿ ವಾಹನವನ್ನು ಖರೀದಿಸಿದಾಗ ಹೆಚ್ಚಿನ ಶುಭವನ್ನು ತಂದುಕೊಡುತ್ತವೆ ಇನ್ನು ಕೆಲವು ನಕ್ಷತ್ರಗಳು ಇರುತ್ತವೆ ಅವೆಲ್ಲಕ್ಕಿಂತ ಈ ಚರ ನಕ್ಷತ್ರಗಳು ಅತ್ಯಂತ ಶುಭವಾಗಿವೆ ಇವು ಒಳ್ಳೆಯ ಫಲಿತಾಂಶವನ್ನು ತೋರಿಸುತ್ತವೆ ಇನ್ನು ನಾವು ನಕ್ಷತ್ರಗಳನ್ನು ನೋಡುವಾಗ ಶುಭತೇತಿಗಳನ್ನು ನೋಡಬೇಕು
ವಾಹನವನ್ನು ಖರೀದಿ ಮಾಡಬೇಕಾದ ಶುಭದಿನದಂದು ಈ ರೀತಿಯಲ್ಲಿ ಖರೀದಿಸಬೇಕು ಎಲ್ಲ ತರಹದ ವಾಹನಗಳಾಗಿರಬಹುದು ನಿಮ್ಮ ಮಕ್ಕಳಿಗೆ ಸೈಕಲಾಗಿರಬಹುದು ಎಷ್ಟೋ ಸರಿ ದುರ್ಘಟನೆಗಳು ಸಂಭವಿಸುವ ಸಂದರ್ಭ ಬರುತ್ತದೆ ನಾವು ಒಂದು ಸರಿಯಾದ ಸಮಯವನ್ನು ನೋಡಿ ತೆಗೆದುಕೊಳ್ಳಲಿಲ್ಲ ಎಂದರೆ ನಾನಾ ತರಹದ ತೊಂದರೆಗಳಿಗೆ ಒಳಗಾಗಬೇಕಾಗುತ್ತದೆ ಹಾಗಾಗಿ ಈ ಶುಭ ತಿಥಿಗಳು ಇವುಗಳಿಗೆ ಶುಭತಿಥಿಗಳು ಎಂದು ಹೇಳುತ್ತೇವೆ ಪ್ರಥಮ ತೃತೀಯ ಪಂಚಮಿ ಸೃಷ್ಟಿ ಏಕಾದಶಿ ಮತ್ತು ಪೌರ್ಣಿಮಾ ಈ ರೀತಿ ಇರುವಂತಹ ತಿಥಿಗಳಲ್ಲಿ ನಾವು ವಾಹನಗಳನ್ನು ಕೊಂಡಾಗ ನಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಶುಭ ಕೂಡ ಆಗುತ್ತದೆ ವ್ಯಾಪಾರದಲ್ಲಿ ಅಭಿವೃದ್ಧಿ ಆಗುತ್ತದೆ
ತಿಥಿಗಳ ಜೊತೆಗೆ ನಾವು ವಾರಗಳನ್ನ ಸಹ ನೋಡಿಕೊಳ್ಳಬೇಕಾಗುತ್ತದೆ ಯಾಕೆಂದರೆ ಗ್ರಹಗಳ ಬಲ ನಮಗೆ ಬೇಕಾಗುತ್ತದೆ ಸೋಮವಾರ ಬುಧವಾರ ಗುರುವಾರ ಶುಕ್ರವಾರ ಮತ್ತು ರವಿವಾರಗಳಲ್ಲಿ ವಾಹನವನ್ನು ಖರೀದಿಸುವುದು ಉತ್ತಮ ಶುಕ್ರವಾರ ಅತ್ಯಂತ ಶ್ರೇಷ್ಠ ವಾರ ಎಂದು ಹೇಳುತ್ತೇವೆ ಯಾವ ಲಗ್ನದಲ್ಲಿ ತೆಗೆದುಕೊಳ್ಳುವುದು ಬಹಳ ಶ್ರೇಷ್ಠ ಎನ್ನುವುದಾದರೆ ಶುಭ ಲಗ್ನ ಕರಕ ಲಗ್ನ ಸಿಂಹ ಲಗ್ನ ಕನ್ಯಾ ಲಗ್ನ ಋಷಿಕಾ ಧನುಈ ಲಗ್ನಗಳಲ್ಲಿ ವಾಹನವನ್ನು ಖರೀದಿಸಿದರೆ ಅವು ನಮಗೆ ತುಂಬಾನೇ ಸಫಲಗಳನ್ನು ತಂದು ಕೊಡುತ್ತವೆ
ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕೂಡ ತಂದು ಕೊಡುತ್ತದೆ ಎಷ್ಟೋ ಸಲ ನಾವು ಈ ತಿಥಿಗಳನ್ನ ಲಗ್ನಗಳನ್ನ ನೋಡದೆ ವಾಹನವನ್ನು ಕರಗಿಸಿ ಬಿಡುತ್ತೇವೆ ಅಂತಹ ನಿರ್ಧಾರಗಳು ನಮಗೆ ಆಪತ್ತನ್ನು ತಂದುಕೊಡುತ್ತವೆ ಎಷ್ಟೋ ದುರ್ಘಟನೆಗಳು ಸಂಭವಿಸಿರುತ್ತವೆ
ಅದಲ್ಲದೆ ನಾವು ನಮ್ಮ ಆಪ್ತರನ್ನು ಕಳೆದುಕೊಳ್ಳುವಂತಹ ಸಂಗತಿಯನ್ನು ತಂದುಕೊಡುತ್ತದೆ ಹಾಗಾಗಿ ನಾವು ವಾಹನವನ್ನು ಖರೀದಿ ಮಾಡಬೇಕಾದರೆ ಎಚ್ಚರದಿಂದ ಖರೀದಿ ಮಾಡಬೇಕು ವಾಹನವೂ ನಮ್ಮ ಜೀವನದ ಒಂದು ಸ್ವತ್ತು ಎಂದು ಹೇಳಬಹುದು ಅಂತಹ ಒಂದು ನಮ್ಮ ಆಸ್ತಿಯನ್ನು ನಾವು ಎಚ್ಚರದಿಂದ ನಿಯಮಗಳನ್ನು ಅನುಸರಿಸಿ ಖರೀದಿಸಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ