ಇಂದು ಅಕ್ಟೊಬರ್ 4 ಬುಧವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರದೇವನ ಕೃಪೆಯಿಂದ
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಅಕ್ಟೋಬರ್ ನಾಲ್ಕನೇ ತಾರೀ ಕು ಬುಧವಾರ ಕೆಲವೊಂದು ರಾಶಿಯವರಿಗೆ ಅದೃಷ್ಟ ಹಾಗು ರಾಶಿ ಮಂಡಲ ದಲ್ಲಿ ಆಗುವಂತಹ ಕೆಲವೊಂದು ವಿಶಿಷ್ಟವಾದ ಬದಲಾವಣೆಯಿಂದ ಈ ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಗುರು ಬಲ ಪ್ರಾಪ್ತಿಯಾಗುತ್ತದೆ. ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಬಹಳಷ್ಟು ಬುದ್ದಿವಂತರು ಹಾಗೂ ಕೊಟ್ಟ ಕೆಲಸವನ್ನ ಕೊಟ್ಟಂತ ಜವಾಬ್ದಾರಿಯ ನ್ನ ಸರಿಯಾದ ರೀತಿಯಲ್ಲಿ ನಡೆಸುವುದರಿಂದ ಇವರಿಗೆ ಸಮಾಜ ದಲ್ಲಿ ಸ್ಥಾನಮಾನ ಹಾಗೂ ಉತ್ತಮವಾದ ಗೌರವ ದೊರೆಯುತ್ತದೆ.
ರಾಶಿ ಮಂಡಲದ ಕೆಲವೊಂದು ಬದಲಾವಣೆಯಿಂದ ಇವರಿಗೆ ಶುಭಕರ ವಾಗಿರುವಂತಹ ಸಮಯ ಪ್ರಾಪ್ತಿಯಾಗುತ್ತದೆ ಹಾಗೂ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಫಲ ಗಳು ಪ್ರಾರಂಭವಾಗುತ್ತವೆ ಎಂದು ನೋಡೋಣ ಬನ್ನಿ.
ಹೌದು. ರಾಶಿಚಕ್ರದ ಪ್ರಕಾರ ಈ ಒಂದು ಕೆಲವು ಗ್ರಹಗಳ ಪ್ರಕಾರ ಈ ರಾಶಿಯವರ ಬದಲಾವಣೆ ತುಂಬಾನೇ ವೈಯಕ್ತಿಕ ವಾದ ಜೀವನದ ಮೇಲೆ ಪರಿಣಾಮ ವನ್ನು ಬೀರುತ್ತದೆ. ಈ ರಾಶಿಯವರಿಗೆ ಇರುವಂತಹ ಕಷ್ಟ ಗಳು ದೂರ ವಾಗುತ್ತದೆ. ಇನ್ನು ಇವರ ಮನೆಯಲ್ಲಿ ಶುಭ ಸುದ್ದಿ ಗಳು ಕೇಳಿ ಬರುವ ಸಾಧ್ಯತೆ ಇದೆ. ಆರ್ಥಿಕ ವಾಗಿ ಲಾಭ ವನ್ನು ಪಡೆದುಕೊಳ್ಳ ಲಿದ್ದಾರೆ. ವೃತ್ತಿಯ ಲ್ಲಿ ಯಶಸ್ಸು ಸಿಗುತ್ತದೆ. ವ್ಯಾಪಾರ ವ್ಯವಹಾರ ದಲ್ಲಿ ಹೊಸ ಅವಕಾಶ ಗಳು ಕೂಡ ಹುಡುಕಿಕೊಂಡು ಬರುತ್ತದೆ. ಈ ರಾಶಿಯವರಿಗೆ ಇರುವಂತಹ ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಿ ಯನ್ನು ಪಡೆದುಕೊಳ್ಳುತ್ತಾರೆ. ಕೆಲಸದ ಕ್ಷೇತ್ರದಲ್ಲಿ ಈ ರಾಶಿಯವರು ಬಹಳಷ್ಟು ಹೆಸರನ್ನು ಮಾಡುತ್ತಾರೆ.
ಈವರೆಗೆ ಸಿಗುವಂತಹ ಹಣವನ್ನ ಉತ್ತಮವಾದ ರೀತಿಯಲ್ಲಿ ಹೂಡಿಕೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಎಲ್ಲ ರಷ್ಟು ಲಾಭ ವನ್ನು ಪಡೆದುಕೊಳ್ಳುತ್ತಾರೆ. ವೃತ್ತಿಯ ಲ್ಲಿ ಪ್ರಗತಿಯ ನ್ನು ಸಾಧಿಸುತ್ತಾರೆ. ಈ ರಾಶಿಯವರಿಗೆ ಇರುವಂತಹ ನಕಾರಾತ್ಮಕ ತೊಂದರೆಗಳಿಂದ ಮುಕ್ತಿ ಸಿಗುವುದರಿಂದ ಇವರ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ. ಯಾರಿಗೆ ಲ್ಲ ಮಕ್ಕಳಿಲ್ಲ ವೋ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗುವ ಯೋಗ ಇದೆ ಹಾಗು ಇವರಿಗೆ ಲಕ್ಷ್ಮಿ ದೇವಿಯ ಕೃಪೆ ಇರುವುದರಿಂದ ಹಣದ ವಿಚಾರ ದಲ್ಲಿ ಸಾಕಷ್ಟು ಲಾಭ ವನ್ನು ಪಡೆದುಕೊಳ್ಳುತ್ತಾರೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಳ್ಳುವ ಮೊದಲನೆಯ ರಾಶಿ ವೃಶ್ಚಿಕ ರಾಶಿ.ಸಿಂಹ ರಾಶಿ ಕನ್ಯಾ ರಾಶಿ ಧನ ಸ್ಸು ರಾಶಿ, ಕುಂಭ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಕುಬೇರ ದೇವಾ, ಲಕ್ಷ್ಮಿ ದೇವಿಯ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.