ವಯಸ್ಸಾದರೂ ನಿಮ್ಮ ತಾಕತ್ ಡಬಲ್ ಆಗಿರಬೇಕೆಂದರೆ ರಾತ್ರಿ ಮಲಗುವ ಮುನ್ನ ಇದನ್ನು ನೆನೆಸಿ ಬೆಳಗ್ಗೆ ತಿಂದು ಚಮತ್ಕಾರ ನೋಡಿ
ಸ್ನೇಹಿತರೇ ಆಗಿನ ಕಾಲದಲ್ಲಿ ವಯಸ್ಸಾದ ಮೇಲೆ ಶಕ್ತಿ ಕುಂಠಿತ ವಾಗುತ್ತಾ ಇತ್ತು. ಆದರೆ ಈಗ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವರಿಗೂ ಕೂಡ ಯಾವುದರ ಲ್ಲಿ ಆಸಕ್ತಿ ಇಲ್ಲ ದೇಹದಲ್ಲಿ ಶಕ್ತಿ ಇಲ್ಲ ಮತ್ತು ಆಲಸ್ಯ ಹೆಚ್ಚಾಗಿ ಕಂಡು ಬರುತ್ತಿದೆ. ಅದಕ್ಕೆ ಕಾರಣ ನಮ್ಮ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಮತ್ತು ಈಗಿನ ಆಹಾರ ಪದ್ಧತಿ ಇದಕ್ಕೆ ಮುಖ್ಯ ಕಾರಣ ವಾಗಿವೆ. ಯಾರಿಗೆ ತಾನೇ ಆಸೆ ಇರುವುದಿಲ್ಲ ಹೇಳಿ ಎಲ್ಲರ ತರಹ ನಾವು ಯಂಗ್ ಆಗಿ ಇರಬೇಕು, ನೀವು ಏನು ಸೇವನೆ ಮಾಡಿದರೆ ನಿಮ್ಮ ಪೌಷ್ಠಿಕಾಂಶ ಹೆಚ್ಚಾಗುತ್ತದೆ ಅದರ ಬಗ್ಗೆ. ಸಂಪೂರ್ಣ ವಾಗಿ ಮಾಹಿತಿಯನ್ನು ಕೊಡುತ್ತೇವೆ.
ಇಲ್ಲಿ ಮೊದಲ ನೇ ದಾಗಿ ಬೇಕಾಗಿರುವಂತ ದ್ದು ಕಡಲೆಕಾಳು. ಈ ಕಡಲೆಕಾಳು ಸಾಮಾನ್ಯವಾಗಿ ಎಲ್ಲರ ಮನೆಯ ಲ್ಲೂ ಇದ್ದೇ ಇರುತ್ತ ದೆ. ಈ ಕಡಲೆಕಾಳಿನ ಲ್ಲಿ ಐರನ್ ಸೋಡಿಯಂ ಕೋಚಿಂಗ್‌ನಲ್ಲಿ ಮತ್ತು ಅತಿ ಹೆಚ್ಚಾದ ಪ್ರೋಟೀನ್ ಗಳು ಈ ಕಡ್ಲೆಕಾಯಿ ನಲ್ಲಿ ಇರುತ್ತ ದೆ.
ಇನ್ನು ಎರಡನೆಯ ದಾಗಿ ನಮಗೆ ಬೇಕಾಗಿರೋದು ಬಾದಾಮಿ ಬೀಜ ಗಳು. ಈ ಬಾದಾಮಿಯ ಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಗಳು ಕರಗುವ ನಾರು ಮ್ಯಾಂಗ ನೀ ಸ್ ಒಮೆಗಾ ಮೂರು ಕೊಬ್ಬಿನ ಆಮ್ಲ ಹಾಗೂ ಪ್ರೋಟಿನ್ ಸಹ ಇದೆ.
ಇನ್ನು ಮೂರನೆಯ ದಾಗಿ ಒಣದ್ರಾಕ್ಷಿ ಒಣದ್ರಾಕ್ಷಿ ಯಲ್ಲಿ ಅಧಿಕ ಪ್ರಮಾಣದ ಕಬ್ಬಿಣ ಅಂಶ ಜಾಸ್ತಿ ಇರುವುದರಿಂದ ಇದು ಕೂಡ ನಮ್ಮ ದೇಹದ ಆರೋಗ್ಯ ಕ್ಕೆ ಉತ್ತಮ. ಇದನ್ನು ನಿಯಮಿತ ವಾಗಿ ಪ್ರತಿನಿತ್ಯ ಸೇವಿಸುತ್ತಾ ಬಂದ ರೆ ನಮ್ಮ ರಕ್ತ ಉತ್ಪತ್ತಿಯನ್ನು ಚೆನ್ನಾಗಿ ಮಾಡುತ್ತದೆ. ಒಣದ್ರಾಕ್ಷಿ ಯನ್ನು ಪ್ರತಿನಿತ್ಯ ತೆಗೆದುಕೊಳ್ಳುವುದರಿಂದ. ನಿಮ್ಮ ದೇಹದ ತೂಕ ವನ್ನು ಹೆಚ್ಚಿಸಿಕೊಳ್ಳ ಬಹುದು.
ಮೂರು ಪದಾರ್ಥಗಳ ಲ್ಲಿ ಏನಿದೆ ಎಂದು ನೀವು ತಿಳಿದುಕೊಂಡಿದ್ದೀರ ಎಂದು ನಾನು ಭಾವಿಸಿದ್ದೇನೆ. ಇನ್ನು ಮೊದಲಿಗೆ ನೀವು ಒಂದು ಖಾಲಿ ಬೌಲ್ ನಲ್ಲಿ 10 ಒಣದ್ರಾಕ್ಷಿ ಗಳನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಐದರಿಂದ ಆರು ಬಾದಾಮಿಯನ್ನು ಹಾಕಿ ನಂತರ ಇದ ಕ್ಕೆ ಒಂದು ಹಿಡಿಯ ಷ್ಟು ಕಡಲೆ ಕಾಳನ್ನು ಹಾಕಿ. ನಂತರ ಈ ಬಳ್ಳಿನ ತುಂಬಾ ನೀರನ್ನು ಹಾಕಿ ರಾತ್ರಿಯೆಲ್ಲ ನೆನೆಯಲು ಬಿಟ್ಟು ಬಿಡಿ. ಬೆಳಗ್ಗಿನ ಜಾವ ಉಪಹಾರ ಮಾಡುವ ಮುಂಚೆ ಈ ನೆನೆಸಿ ಇಟ್ಟಿರುವ ಪದಾರ್ಥಗಳ ನ್ನು ಸೇವನೆ ಮಾಡುವುದರಿಂದ. ನಮ್ಮ ದೇಹ ಕ್ಕೆ ಅಗತ್ಯ ವಿರುವ ಪೋಷಕಾಂಶಗಳು ದೊರಕಿ ನಮ್ಮ ದೇಹ ಆರೋಗ್ಯ ವಾಗಿರುತ್ತದೆ.