ಸಿರಿ ಸಂಪತ್ತು ಒದಗಿಬರಲು ಶ್ರೀ ಮಹಾಲಕ್ಷ್ಮಿ ಹೇಳಿದ ಐದು ಸೂತ್ರಗಳು

0 1,384

ಸಿರಿ ಸಂಪತ್ತು ಒದಗಿಬರಲು ಶ್ರೀ ಮಹಾಲಕ್ಷ್ಮಿ ಹೇಳಿದ ಐದು ಸೂತ್ರಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಸಿರಿ ಸಂಪತ್ತು ಒಂದ ಬೇಕಾದರೆ ಶ್ರೀ ಮಹಾಲಕ್ಷ್ಮಿ ಹೇಳಿದ 5ಸೂತ್ರಗಳು ಇವು ಶ್ರೀ ಮಹಾಲಕ್ಷ್ಮಿ ಎಲ್ಲಾ ಲೋಕಗಳಿಗೆ ಸರ್ವಮಂಗಳಿ ಭಕ್ತರು ಕೋರಿದ ಕೋರಿಕೆಗಳನ್ನು ಈಡೇರಿಸುವ ಕಲ್ಪವಳ್ಳಿ ಆಕೆ ಅಷ್ಟೇ ಅಲ್ಲದೆ ದಾರಿದ್ರ್ಯ ನಾಶಿನಿ ಕೂಡ ಭಾಗ್ಯಲಕ್ಷ್ಮಿ ಯು ಹೌದು ಹೀಗೆ ಶ್ರೀ ಮಹಾಲಕ್ಷ್ಮಿಯನ್ನ ಮದುವೆಯಾಗಲು ಶ್ರೀ ಮಹಾವಿಷ್ಣುವೇ ಅನೇಕ ಅವತಾರಗಳನ್ನು ತಾಳಿ ಆಕೆಯನ್ನು ವರಿಸಿದನಂತೆ

ಇನ್ನು ಕಲಿಯುಗದಲ್ಲಿ ಶ್ರೀ ವೆಂಕಟೇಶ್ವರನಾಗಿ ಆಕೆಯನ್ನು ವರಿಸಿದ ಆದರೆ ಪೂರ್ವದಲ್ಲಿ ಒಂದಾನೊಂದು ದಿನ ಭೂ ಪ್ರಪಂಚದಲ್ಲಿ ಸಂಪೂರ್ಣವಾಗಿ ದಾರಿದ್ರ್ಯ ತಾಂಡವವಾಡುತ್ತಿತ್ತಂತೆ ಸರ್ವರು ದಾರಿದ್ರ್ಯ ಪೀಡಿತರಾಗಿ ರೋಧಿಸುತ್ತಾ ಮಹಾ ಶ್ರೀ ವಿಷ್ಣುವಿನ ಬಳಿಗೆ ಹೋಗಿ ಅವರ ಕಷ್ಟಗಳಿಗೆ ದಾರಿದ್ರ್ಯಕ್ಕೆ ಉಪಾಯ ಪರಿಹಾರವನ್ನು ತಿಳಿಸಬೇಕೆಂದು ಕೋರಿದಾಗ ಶ್ರೀ ಮಹಾವಿಷ್ಣು ಮಹಾಲಕ್ಷ್ಮಿಯ ಬಗ್ಗೆ ಈ ಐದು ಸೂತ್ರಗಳನ್ನು ಹೇಳಿದ್ದನಂತೆ

ಶ್ರೀ ಮಹಾಲಕ್ಷ್ಮಿಯ ಸಂಪೂರ್ಣ ಕಟಾಕ್ಷ ಹೊಂದಬೇಕು ಅಂದರೆ ಸಿರಿ ಸಂಪತ್ತು ನಮ್ಮದಾಗಬೇಕೆಂದರೆ ಈ ಐದು ಸೂತ್ರಗಳನ್ನು ತಪ್ಪದೇ ಎಲ್ಲರೂ ಆಚರಿಸಬೇಕೆಂದು ಇದು ನಮ್ಮ ಧರ್ಮ ಸಂಪ್ರದಾಯಗಳಲ್ಲಿ ಶಾಸ್ತ್ರವಾಗಿ ಉಲ್ಲೇಖಿಸಲಾಗಿದೆ. ಇನ್ನು ಶಾಸ್ತ್ರ ಎಂದರೆ ತಪ್ಪದೇ ಪಾಲಿಸತಕ್ಕದ್ದು ಅಂತ ಅಲ್ಲವೇ ಹೀಗಿದ್ದಾಗ ಅವುಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ನಮಗೆ ಶ್ರೀ ಮಹಾಲಕ್ಷ್ಮಿ ಯ ಕೃಪಾಕಟಾಕ್ಷ ಜರಗುತ್ತದೆ ಎಂದು ಅರ್ಥ

ಇನ್ನು ಅವು ಹೇಗೆ ಜರುಗುತ್ತವೆ ಅನ್ನುವುದನ್ನ ನಾವು ತಿಳಿದುಕೊಳ್ಳೋಣ.
ಇನ್ನು ಮೊದಲನೆಯದಾಗಿ ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಸಮಯದಲ್ಲಿ ಎಳ್ಳೆಣ್ಣೆಯಿಂದ ಅಥವಾ ಹಸುವಿನ ತುಪ್ಪದಿಂದ ದೀಪವನ್ನು ಬೆಳಗಬೇಕು ಹೀಗೆ ಮಾಡಿದರೆ ದಾರಿದ್ರ್ಯ ಕಷ್ಟಗಳು ಸಮಸ್ಯೆಗಳು ತೊಲಗಿ ಜೀವನದಲ್ಲಿ ಬೆಳಕು ಪಸರಿಸುತ್ತದೆ ಆರ್ಥಿಕ ಸಮಸ್ಯೆಗಳ ಕಿರಿಕಿರಿ ಉಂಟಾಗುತ್ತಿದ್ದರೆ ಬಾಯಿ ಇಲ್ಲದ ಮೂಕ ಪ್ರಾಣಿಗಳಿಗೆ ಯಥಾನ ಶಕ್ತಿ ಇರುತ್ತದೆ. ಆದ್ದರಿಂದ ದಿನವು ಏನನ್ನಾದರೂ ಆಹಾರವಾಗಿ ತಿನ್ನಲು ಕೊಡಬೇಕು ಅದರಲ್ಲೂ ಹಸು-ಕರು, ನಾಯಿ, ಹೀಗೆ ಇಂಥ ಮೂಕ ಪ್ರಾಣಿಗಳಿಗೆ ಏನನ್ನಾದರೂ ತಿನ್ನಲು ಕೊಟ್ಟರೆ ಸಾಕು ಶ್ರೀಮಹಾಲಕ್ಷ್ಮಿ ಶೀಘ್ರವಾಗಿ ಕರುಣಿಸುತ್ತಾಳೆ ಎಂದು ತಿಳಿಸಿದ ಶ್ರೀಮಹಾವಿಷ್ಣು ಇನ್ನು ಪ್ರತಿ ಮನೆಯ ಮುಂದೆ ತುಳಸಿ ಗಿಡ ತಪ್ಪದೇ ಇರಲೇಬೇಕು

ಇನ್ನು ಶ್ರೀತುಳಸಿಯ ಮುಂದೆ ಪ್ರತಿನಿತ್ಯ ಶುಭ್ರಗೊಳಿಸಿ ರಂಗೋಲಿಯನ್ನು ಇಟ್ಟು ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗಿ ಪ್ರದಕ್ಷಿಣೆಯನ್ನು ಸದಾ ಸಲ್ಲಿಸಬೇಕು. ಅಂತ ಸ್ಥಳದಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸಿ ಧನಕನಕವನ್ನ ಸುರಿಸುತ್ತಾಳೆ ಹಣದ ಕೊರತೆಯನ್ನು ಕಡಿಮೆಗೊಳಿಸುತ್ತಾಳೆ .ಹಾಗೆ ಮನೆಯ ಪ್ರಧಾನ ದ್ವಾರದ ಬಳಿ ಅಂದರೆ ಹೊಸ್ತಿಲಿನ ಅಕ್ಕಪಕ್ಕ ಯಾವಾಗಲೂ ಶುಭ್ರವಾಗಿ ಇಟ್ಟುಕೊಂಡು ಅದನ್ನು ಪ್ರತಿದಿನ ಶುಚಿಗೊಳಿಸಿ ರಂಗೋಲಿಯನ್ನು ಹಾಕಬೇಕು ಅದಾದ ನಂತರ ಮನೆಯ ಒಳಗಡೆ ಶುಬ್ರ ಮಾಡಿಕೊಂಡು ಸುಮಂಗಲಿಯರು ದಿನನಿತ್ಯದ ಕೃತ್ಯಗಳನ್ನು ಕೈಗೊಳ್ಳಬೇಕು ಹೀಗೆ ಮಾಡಿದರೆ ಶ್ರೀ ಮಹಾಲಕ್ಷ್ಮಿ ಪ್ರೀತಳಾಗಿ ಅನುಗ್ರಹಿಸುತ್ತಾಳೆ ಕರುಣಿಸುತ್ತಾಳೆ. ನಾವು ಶ್ರೀ ಮಹಾಲಕ್ಷ್ಮಿಯನ್ನು ಗಣಪತಿಯೊಂದಿಗೆ ಆಗಲಿ ಅಥವಾ ವಿಷ್ಣುವಿನೊಂದಿಗೆ ಇರುವ ಶ್ರೀ ಮಹಾಲಕ್ಷ್ಮಿಯನ್ನು ದಿನವು ಪೂಜಿಸಬೇಕು ಹೀಗೆ ಮಾಡಿದರೆ ಸಿರಿ ಸಂಪತ್ತಿನ ತಾಯಿ ಕಣ್ ತೆಗೆದು ನಮ್ಮನ್ನು ಅನುಗ್ರಹಿಸುತ್ತಾಳೆ ತನ್ನ ಕರುಣ ಕಟಾಕ್ಷದಿಂದ ಆ ಮನೆಯನ್ನು ಸಿರಿ ಸಂಪತ್ತಿನಿಂದ ತೂಗುತ್ತಾಳೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.