ಸಂಕ್ರಾಂತಿಗೆ ಎಳ್ಳು ಬೆಲ್ಲ ಯಾಕೆ ತಿನ್ನಬೇಕು ಗೊತ್ತಾ
ಸಂಕ್ರಾಂತಿಗೆ ಎಳ್ಳು ಬೆಲ್ಲ ಯಾಕೆ ತಿನ್ನಬೇಕು ಗೊತ್ತಾ
ಮಕರ ಸಂಕ್ರಾಂತಿಯ ದಿನ ಎಳ್ಳು ಬೆಲ್ಲ ತಿಂದು ಒಂದು ಒಳ್ಳೆಯ ಮಾತನಾಡಿ ಎನ್ನುವುದು ವಾಡಿಕೆ ಎಳ್ಳು ಬೆಲ್ಲ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅದರ ಹಿಂದೆ ಇರುವ ವೈಜ್ಞಾನಿಕ ಕಾರಣಗಳು ಏನೇನು ಎಂದು ತಿಳಿಯೋಣ ಈ ಮಕರ ಸಂಕ್ರಾಂತಿ ಚಳಿಗಾಲದಲ್ಲಿ ಇರುತ್ತದೆ ಫೆಬ್ರವರಿವರೆಗೂ ನಮಗೆ ಚಳಿಗಾಲ ಇದ್ದೇ ಇರುತ್ತದೆ ಜನವರಿಯಲ್ಲಿ ಚಳಿ ತುಂಬಾ ಹೆಚ್ಚಾಗಿರುತ್ತದೆ ಹೀಗಿರುವಾಗ ನಮ್ಮ ದೇಹವನ್ನು ಬೆಚ್ಚಗೆ ಇಡುವುದು ತುಂಬಾ ಮುಖ್ಯವಾಗಿದೆ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಹಾಗಾಗಿ ನಾವು ಎಳ್ಳು ಬೆಲ್ಲವನ್ನು ಜೊತೆಯಾಗಿ ಸೇವಿಸುವುದರಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ತುಂಬಾ ಸಹಾಯವಾಗುತ್ತದೆ ಹಾಗಾಗಿ ದೇಹವನ್ನು ಬೆಚ್ಚಗೆ ಇಡಲು ತುಂಬಾ ಒಳ್ಳೆಯದು ಇನ್ನು ಬೆಲ್ಲ ಕೂಡ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ ಅದರ ಜೊತೆಗೆ ಎಳ್ಳನ್ನು ಬೆರೆಸಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಆಗುವ ಬೇರೆ ಬೇರೆ ಇನ್ಫೆಕ್ಷನ್ ಗಳನ್ನು ದೂರ ಇಡಲು ತುಂಬಾ ಸಹಾಯವಾಗುತ್ತದೆ ಚಳಿಗಾಲದಲ್ಲಿ ಇನ್ಫೆಕ್ಷನ್ ಗಳು ತುಂಬಾ ಹೆಚ್ಚಾಗಿರುತ್ತದೆ
ಅವುಗಳನ್ನು ಕಡಿಮೆ ಮಾಡಿಕೊಳ್ಳಲು ಅಥವಾ ದೂರ ಇಡಲು ತುಂಬಾ ಸಹಾಯವಾಗುತ್ತದೆ ಎಳ್ಳು ಮತ್ತು ಬೆಲ್ಲದಲ್ಲಿ ನಾರಿನಂಶ ಹೇರಳವಾಗಿ ಸಿಗುವುದರಿಂದ ನಮ್ಮ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ತಿಂದಂತಹ ಆಹಾರ ಸರಿಯಾಗಿ ಜೀರ್ಣ ಆಗಬೇಕು ಮಲಬದ್ಧತೆ ಸಮಸ್ಯೆ ಇರಬಾರದು ಎಂದರು ಕೂಡ ನಾವು ಎಳ್ಳು ಮತ್ತು ಬೆಲ್ಲವನ್ನು ಮಿಶ್ರಣ ಮಾಡಿ ತಿನ್ನುವುದು ತುಂಬಾ ಒಳ್ಳೆಯದು ಹಾಗೆ ನಮ್ಮ ದೇಹವನ್ನು ವಿಷಕಾರಿ ಅಂಶಗಳಿಂದ ಹೊರಹಾಕಲು ತುಂಬಾ ಒಳ್ಳೆಯದು
ಇದು ಲಿವರನ್ನು ಶುದ್ಧ ಮಾಡಲು ತುಂಬಾ ಸಹಾಯವಾಗುತ್ತದೆ ಇನ್ನು ಚಳಿಗಾಲದಲ್ಲಿ ತುಂಬಾ ಚಳಿ ಇರುವುದರಿಂದ ದೇಹದಲ್ಲಿ ರಕ್ತ ಸಂಚಾರಕ್ಕೆ ಸಮಸ್ಯೆಯಾಗುತ್ತದೆ ಇನ್ನೂ ಕೆಲವರಿಗೆ ರಕ್ತ ಹೆಪ್ಪುಗಟ್ಟುವುದು ಇದರಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳು ಆಗುತ್ತದೆ ಸಮಸ್ಯೆಗಳು ಆಗಬಾರದು ಎಂದರೆ ನಾವು ಎಳ್ಳು ಬೆಲ್ಲವನ್ನು ತಿನ್ನಬಹುದು ಇದರಿಂದ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ ಹಾಗೆ ರಕ್ತ ಶುದ್ಧಿಯಾಗುತ್ತದೆ ಇನ್ನು ನಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತುಂಬಾ ಒಳ್ಳೆಯದು ಎಳ್ಳು ಮತ್ತು ಬೆಲ್ಲ ಎರಡನ್ನು ಜೊತೆಯಾಗಿ ಸೇವಿಸುವುದರಿಂದ ದೇಹದಲ್ಲಿ ಎನರ್ಜಿ ಲೆವೆಲ್ ಹೆಚ್ಚಾಗುತ್ತದೆ ಮತ್ತು ಚರ್ಮದ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು
ಎಳ್ಳಿನಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಕೊಬ್ಬಿನಂಶ ಇರುತ್ತದೆ ಇದು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇನ್ನು ಎಳ್ಳಿನಲ್ಲಿ ಪ್ರೋಟೀನ್ ಕೂಡ ಹೇರಳವಾಗಿ ಸಿಗುವುದರಿಂದ ಮೂಳಗಳ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು ರಕ್ತಹೀನತೆ ಸಮಸ್ಯೆ ಆಗಬಾರದು ರಕ್ತದ ಕೊರತೆ ದೇಹದಲ್ಲಿ ಆಗಬಾರದು ಎಂದರೆ ಕೂಡ ಇವೆರಡನ್ನು ಜೊತೆಯಾಗಿ ಬಳಸಬಹುದು