ಪ್ರತಿದಿನ ರಾಗಿ ಹೀಗೆ ಮಾಡಿ ತಿನ್ನುವುದರಿಂದ ಏನಾಗುತ್ತದೆ ಗೊತ್ತಾ
ಪ್ರತಿದಿನ ರಾಗಿ ಹೀಗೆ ಮಾಡಿ ತಿನ್ನುವುದರಿಂದ ಏನಾಗುತ್ತದೆ ಗೊತ್ತಾ
ಪ್ರತಿದಿನ ರಾಗಿ ಮುದ್ದೆ,ರಾಗಿ ರೊಟ್ಟಿ,ರಾಗಿ ದೋಸೆ ಒಂದಲ್ಲ ಒಂದು ರೀತಿಯಲ್ಲಿ ನಾವು ರಾಗಿಯನ್ನು ಬಳಸುತ್ತೇವೆ ಇದು ನಮ್ಮ ಜೀರ್ಣ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಇಡಲು ಸಹಾಯವಾಗುತ್ತದೆ ರಾಗಿಯನ್ನು ಪ್ರತಿದಿನ ಬಳಸುವುದರಿಂದ ನಮ್ಮ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವುದಕ್ಕೆ ಸಹಾಯ ಮಾಡುತ್ತದೆ ಇದರಲ್ಲಿ ನಾರಿನಂಶ ಹೇರಳವಾಗಿ ಸಿಗುವುದರಿಂದ ನಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಇನ್ನೂ ರಾಗಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತದೆ ಹಾಗೆ ವಿಟಮಿನ್ ಸಿ ಕೂಡ ಹೆಚ್ಚಾಗಿ ಸಿಗುತ್ತದೆ ಇದರಿಂದ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಆಗುವುದಿಲ್ಲ
ನಮ್ಮ ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮೂಳೆ ಮತ್ತು ಹಲ್ಲುಗಳು ಗಟ್ಟಿಯಾಗಲು ನಾವು ರಾಗಿಯನ್ನೂ ಬಳಸುವುದು ತುಂಬಾ ಸಹಾಯ ಆಗುತ್ತದೆ ಮತ್ತು ಮೂಳೆಗಳ ಸಮಸ್ಯೆ ಬರಬಾರದು ಎಂದರೆ ನಾವು ಆದಷ್ಟು ರಾಗಿಯನ್ನು ಬಳಸಬಹುದು ರಾಗಿಯಲ್ಲಿ ಕೊಬ್ಬಿನಂಶ ತುಂಬಾ ಕಡಿಮೆ ಇರುತ್ತದೆ ಹಾಗಾಗಿ ಯಾರಿಗೆ ತೂಕ ಕಡಿಮೆ ಮಾಡಲು ಇಷ್ಟ ಇರುತ್ತದೆ ಅಂತಹವರು ರಾಗಿಯನ್ನು ಪ್ರತಿದಿನದ ಆಹಾರದಲ್ಲಿ ಬಳಸುವುದರಿಂದ ತೂಕವನ್ನು ಇಳಿಸಬಹುದು
ಹಾಗೆ ನರಮಂಡಲದ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು ನೆನಪಿನ ಶಕ್ತಿ ಹೆಚ್ಚು ಮಾಡಲು ತುಂಬಾ ಸಹಾಯ ಮಾಡುತ್ತದೆ ಅದರ ಜೊತೆಯಲ್ಲಿ ಯಾರೂ ಮಾನಸಿಕ ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತಹವರನ್ನು ಖಿನ್ನತೆಯಿಂದ ದೂರ ಇರುವುದಕ್ಕೆ ಹಾಗೆ ನಿದ್ರಾಹಿನತೆ ಸಮಸ್ಯೆ ಬರದೆ ಇರುವ ಹಾಗೆ ನೋಡಿಕೊಳ್ಳುವುದಕ್ಕೆ ಕೂಡ ರಾಗಿ ತುಂಬಾ ಒಳ್ಳೆಯದು ಇನ್ನು ಇದರಲ್ಲಿ ಕಬ್ಬಿಣ ಅಂಶ ಹೇರಳವಾಗಿ ಸಿಗುವುದರಿಂದ ರಕ್ತಹೀನತೆ ಸಮಸ್ಯೆ ಇರುವುದಿಲ್ಲ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಸಮಸ್ಯೆ ಇರಬಾರದು ಎಂದರೆ ಕಬ್ಬಿನಾಂಶ ತುಂಬಾ ಮುಖ್ಯವಾಗಿರುತ್ತದೆ
ನಾವು ರಾಗಿಯನ್ನು ಬಳಸುವುದರಿಂದ ಅದರಲ್ಲಿ ಕೂಡ ಕಬ್ಬಿನಾಂಶ ಸಿಗುವುದರಿಂದ ದೇಹದಲ್ಲಿ ರಕ್ತದ ಕೊರತೆ ಆಗುವುದಿಲ್ಲ ಮತ್ತು ಹಿಮೋಗ್ಲೋಬಿನ್ ಕೊರತೆ ಇರುವುದಿಲ್ಲ ಇದು ಮಕ್ಕಳ ಮೂಳೆಗಳ ಬೆಳವಣಿಗೆಗೆ ತುಂಬಾ ಸಹಾಯ ಮಾಡುತ್ತದೆ ಹಾಗೆ ಹಲ್ಲುಗಳು ತುಂಬಾ ಗಟ್ಟಿಯಾಗಿ ಇರುವುದಕ್ಕೆ ಮೂಳೆಗಳು ಸ್ಟ್ರಾಂಗ್ ಆಗಿರುವುದಕ್ಕೆ ಹಾಗೆ ಮಕ್ಕಳು ಆರೋಗ್ಯಕರವಾಗಿ ದಪ್ಪ ಆಗುವುದಕ್ಕೆ ತೂಕ ಜಾಸ್ತಿ ಮಾಡಿಕೊಳ್ಳುವುದಕ್ಕೆ ತುಂಬಾ ಸಹಾಯ ಮಾಡುತ್ತದೆ ಇದನ್ನು ನಾವು ಯಾವುದೇ ರೀತಿಯಲ್ಲಾದರೂ ಬಳಸಬಹುದು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512