ನೀವು ಪ್ರೀತಿಸಿದವರು ನಿಮಗೆ ಸಿಗಬೇಕಾ ಹಾಗಾದರೆ

0 22

ನೀವು ಪ್ರೀತಿಸಿದವರು ನಿಮಗೆ ಸಿಗಬೇಕಾ ಹಾಗಾದರೆ

ನೀವು ಇಷ್ಟಪಟ್ಟವರು ನಿಮ್ಮ ಜೊತೆ ಇರಬೇಕಾ ಹಾಗಾದರೆ ಈ ರೀತಿ ಮಾಡಿ ಒಂದು ಚಿಕ್ಕ ಉಪಾಯವನ್ನು ಮಾಡುವ ಮೂಲಕ ನಿಮ್ಮ ಪ್ರೀತಿ ನಿಮಗೆ ದೊರೆಯುತ್ತದೆ ನಾನು ಹೇಳುವ ಈ ಉಪಾಯವನ್ನು ನೀವು ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು ಗೆಲ್ಲ ನೀವು ಮಾಡಬೇಕಾಗಿರುವುದು ಬಹಳ ಚಿಕ್ಕ ಒಂದು ವಿಚಾರ ಇದಕ್ಕೆ ಮುಖ್ಯವಾಗಿ ಬೇಕಾಗಿರುವಂತಹ ವಸ್ತು ಎಂದರೆ ತುಳಸಿ ಎಲೆ ನೀವು ಬೆಳಗ್ಗೆ ಎದ್ದ ತಕ್ಷಣ ಶುದ್ಧವಾಗಿ ಸ್ನಾನ ಮಾಡಿ ಶುದ್ಧ ಬಟ್ಟೆಯನ್ನು ಧರಿಸಿ ಶುದ್ಧ ಮನಸ್ಸಿನಲ್ಲಿ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶ ಕಪಟಗಳು ಇರಬಾರದು ನಿಮ್ಮ ಪ್ರೀತಿ ಪಾತ್ರರನ್ನು ಪಡೆಯಲೇಬೇಕು ಎಂಬ ಆಸೆ ಇರಬೇಕು ಹೊರತು ಆಟ ಇರಬಾರದು

ನೀವು ತುಳಸಿ ಗಿಡದ ಪಕ್ಕ ಮೂರು ಪರಿಕ್ರಮಗಳನ್ನು ಹಾಕಿ ಎಲೆಯ ಮೇಲೆ ನಿಮ್ಮ ಹೆಸರು ಮತ್ತು ನಿಮ್ಮ ವಯಸ್ಸು ಇನ್ನೊಂದು ಎಲೆಯಲ್ಲಿ ನೀವು ಪ್ರೀತಿ ಮಾಡುವವರ ಹೆಸರು ಮತ್ತು ಅವರ ವಯಸ್ಸು ಎರಡನ್ನು ಬರೆದು ಆ ಎಲೆಗಳನ್ನು ಕಿತ್ತು ತಂದು ಅವರು ಎಲ್ಲಿ ಇರುತ್ತಾರೋ ಅಲ್ಲಿ ಇದನ್ನು ಇಡಬೇಕು ನಂತರ ದೇವರಿಗೆ ಪರಿಕ್ರಮವನ್ನು ಹಾಕಿ ನೀವು ಈ ಮಂತ್ರವನ್ನು ಹೇಳಬೇಕು

ಈ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶ ಕಪಟವನ್ನು ಇಟ್ಟುಕೊಳ್ಳಬೇಡಿ ಓಂ ಶ್ರೀ ಶ್ರೀಯೇ ನಮಃ ಓಂ ಶ್ರೀ ತುಳಸಿ ದೇವಿಯೇ ನಮಃ ಈ ಮಂತ್ರವನ್ನು ಏಳು ಬಾರಿ ಉಪಚಾರ ಮಾಡಿ ನಂತರ ಇನ್ನೊಂದು ಎಲೆಯಲ್ಲಿ ನಿಮ್ಮ ಹೆಸರು ವಯಸ್ಸು ಮತ್ತು ಅವರ ಹೆಸರು ವಯಸ್ಸನ್ನು ಬರೆದು ಅದನ್ನು ಕಿತ್ತು ನೀರಿನಲ್ಲಿ ಬಿಡಬೇಕು ಹೀಗೆ ಮಾಡುವುದರಿಂದ ನಿಮ್ಮ ಕೋಪ ಎಲ್ಲ ಶಮನವಾಗಿ ಅವರು ನಿಮ್ಮ ಜೊತೆ ಸಂತೋಷದಿಂದ ಇರುತ್ತಾರೆ ನೀವು ಅಂದುಕೊಂಡ ಅಂತಹ ಪ್ರೀತಿ ನಿಮಗೆ ಸಿಕ್ಕೆ ಸಿಗುತ್ತದೆ ಇದು ಕೇವಲ ನಿಮ್ಮ ಪ್ರೀತಿ ಪಾತ್ರರಿಗೆ ಮಾತ್ರ ಅಲ್ಲ ಅಕ್ಕ ತಂಗಿ ತಂದೆ ತಾಯಿ ಸ್ನೇಹಿತರು ಯಾರೇ ಜಗಳ ಆಡಿದರೂ ಈ ರೀತಿ ಮಾಡಿದರೆ ಆ ಸಂಬಂಧವು ಸರಿ ಹೋಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.