ಮಾರ್ಚ್ 25 ಚಂದ್ರಗ್ರಹಣ! ತುಳಸಿ ಗಿಡದಲ್ಲಿ ಇದನ್ನು ಗುಪ್ತವಾಗಿ ಬಚ್ಚಿಡಿ! ಶ್ರೀಮಂತರಾಗ್ತೀರ

0 2,542

ಇದೆ ಮಾರ್ಚ್ 25ನೆ ತಾರೀಕು ಕೇತುಗ್ರಸ್ತ ಚಂದ್ರಗ್ರಹಣ ಇದೆ. ಗುಪ್ತವಾಗಿ ತುಳಸಿ ಗಿಡದಲ್ಲಿ ಈ ಒಂದು ವಸ್ತುವನ್ನು ಬಚ್ಚಿಡಿ. ನಿಮಗೆ ಅಪಾರ ಪ್ರಮಾಣದ ಯಶಸ್ಸು ಕೀರ್ತಿ ಬಯಸಿದ್ದನ್ನು ಪಡೆಯಬಹುದು.

ಚಂದ್ರಗ್ರಹಣ ಸಮಯದಲ್ಲಿ ದರ್ಬೆ ಕಡ್ಡಿ ಮತ್ತು ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ತುಳಸಿ ಗಿಡದ ಕೆಳಗೆ ಬಚ್ಚಿಡಬೇಕು. ಇದನ್ನು ಯಾರಿಗೂ ಕಾಣದೆ ಗುಪ್ತವಾಗಿ 41 ದಿನ ತುಳಸಿ ಗಿಡದಲ್ಲಿ ಬಚ್ಚಿಡಬೇಕು.

ನಂತರ ಈ ಒಂದು ರೂಪಾಯಿ ನಾಣ್ಯವನ್ನು ನೀವು ದಾನ ಮಾಡುವುದರಿಂದ ನೀವು ಅತ್ಯಂತ ಶುಭ ಫಲ ಪಡೆಯಬಹುದು. ಈ ರೀತಿ ಮಾಡಿದರೆ ನೀವು ಆದಷ್ಟು ಬೇಗ ಶ್ರೀಮಂತರಾಗುತ್ತೀರಿ.

Leave A Reply

Your email address will not be published.