ಈ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ನೀವೆಷ್ಟು ಕಷ್ಟಪಟ್ಟರು ಧನವಂತರಾಗುವುದಿಲ್ಲ

0 17

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ದುಡ್ಡಿದ್ದವನೇ ದೊಡ್ಡಪ್ಪ ದುಡ್ಡೊಂದಿದ್ದರೆ ಸಾಕು ಎಂತಹ ಕಷ್ಟಗಳೇ ಬರಲಿ ಅವುಗಳ ತೀವ್ರತೆಯ ಮಟ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗಿರುತ್ತದೆ. ಅಂತ ಹೇಳುತ್ತಾರೆ ಬಲ್ಲವರು ಬುದ್ಧಿವಂತರು ಇನ್ನು ಧನವಂತರಾಗಿ ಇರಬೇಕು ಅಂತ ಯಾರಿಗೆ ಇರಲ್ಲ ಹೇಳಿ ಪ್ರತಿಯೊಬ್ಬರೂ ತಾವು ಧನವಂತರಾಗಿರಬೇಕು ಸಿರಿವಂತ ರಾಗಬೇಕು ಯಾವ ಕಷ್ಟಗಳು ಇರಬಾರದು ಅಂತ ಯೋಚನೆ ಮಾಡುತ್ತಾರೆಪ್ರಾಕ್ಟಿಕಲ್ ಆಗಿ ಸ್ವಲ್ಪ ಕಷ್ಟವಾದರೂ ಕೂಡ ದುಡ್ಡಿಗೆ ಮಿಂಚಿದ್ದು ಪ್ರಪಂಚದಲ್ಲಿ ಮತ್ತೊಂದು ಯಾವುದು ಇಲ್ಲ ಅಂತ ಹೇಳಿದರು ತಪ್ಪಿಲ್ಲ ಆದರೆ ಈ ದುಡ್ಡಿದಿಯಲ್ಲ ಅದನ್ನು ಅಷ್ಟು ಸುಲಭವಾಗಿ ಸಂಪಾದನೆ ಮಾಡಲು ಆಗುವುದಿಲ್ಲ ಹಾಗೇನಾದರೂ ಸುಲಭವಾಗಿ ಸಿಕ್ಕಿಬಿಡುತ್ತೆ ಅಂದ್ರೆ ಈ ಪ್ರಪಂಚದಲ್ಲಿ ಕಷ್ಟಕಾರ್ಪಣ್ಯಗಳು ಬಡತನ ದಾರಿದ್ರ್ಯ ಇರ್ತಾನೆ ಇರಲಿಲ್ಲ ಅಲ್ಲವೇ ಹೌದು ಹೀಗಾಗಿ ಪ್ರತಿಯೊಬ್ಬರ ಗುರಿ ಲಕ್ಷ್ಯ ಅಥವಾ ಒಂದು ಸಾಧನೆ ಈ ದುಡ್ಡಿಗಾಗಿ ಜರಗುತ್ತಿರುತ್ತದೆ ಅಂದರೆ ತಪ್ಪಿಲ್ಲ ಇನ್ನು ಎಷ್ಟೋ ಜನ ಎಷ್ಟು ಕಷ್ಟಪಟ್ಟರೂ ಈ ದಾರಿದ್ರ್ಯದಿಂದ ಹೊರಬರಲು ಬಹಳ ಒದ್ದಾಡಬೇಕಾಗುತ್ತದೆ ದಾರಿದ್ರ್ಯ ಹೋಗಿ ಬಡತನ ತೊಲಗಿ ಸಿರಿವಂತ ರಾಗಬೇಕು ಅಂತ ಬಯಸುವವರು ಬಯಸುವವರು ಸಾಕಷ್ಟು ಜನ ಇರುತ್ತಾರೆ ಆದರೆ ಎಲ್ಲಿ ಅಡೆತಡೆ ಉಂಟಾಗುತ್ತದೆ ಎಲ್ಲಿ ನಾವು ಇಷ್ಟು ಕಷ್ಟಪಟ್ಟರು ನಮಗೆ ಬಡತನ ಕರಗಿಹೋಗಿ ಸಿರಿವಂತಿಕೆ ಬರುತ್ತಿಲ್ಲ ಎನ್ನುವುದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು ಇನ್ನು ಈ ಬಡತನ ಬರಲು ಒಮ್ಮೊಮ್ಮೆ ನಾವೇ ಕಾರಣರಾಗಿರುತ್ತೇವೆ ನಮಗೆ ಗೊತ್ತಿಲ್ಲದೆ ನಾವು ಮಾಡುವ ಕೆಲಸಗಳಿಂದ ಬಡತನ ನಮ್ಮನ್ನ ಆವರಿಸಿಕೊಂಡಿರುತ್ತದೆ ಆದ್ದರಿಂದ ಅದೃಷ್ಟ ಇದ್ದರೇನೆ ಇಲ್ಲ ಅಂದರೆ ಯಾವುದಾದರೂ ಜಾಕ್ಪಾಟ್ ಹೊಡೆದು ಅದೃಷ್ಟ ಕುಲಾಯಿಸಿದರೇನೆ ವಿಜಯ ಪ್ರಾಪ್ತವಾಗುವುದು ಯಶಸ್ಸಿನ ಪತ ನಮ್ಮದಾಗುವುದು ಇನ್ನು ಅದೃಷ್ಟವನ್ನು ಪ್ರಭಾವಿತ ಮಾಡುವ ಔಷಧಿಗಳು ಸಾಕಷ್ಟಿರುತ್ತದೆ. ಅವು ಯಾವ್ಯಾವು ಅವು ಹೇಗಿರುತ್ತವೆ ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ

ಈ ಕೆಲಸಗಳನ್ನು ನಾವು ಮರಿಯದೆ ಎಚ್ಚೆತ್ತುಕೊಂಡು ನಾವು ಮಾಡುತ್ತಿದ್ದರೆ ತಪ್ಪದೆ ನಮ್ಮ ಅದೃಷ್ಟದ ಬಾಗಿಲು ತೆಗೆಯುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುತ್ತಾರೆ. ಮನೆಯಲ್ಲಿ ಯಾವ ವಸ್ತುಗಳು ಇರಬಾರದು ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು ಸರಿಯಾಗಿ ಇನ್ನು ನೈಸರ್ಗಿಕವಾಗಿ ಜರಗುವ ಕೆಲವು ಅನಾಹುತಗಳನ್ನ ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವುದನ್ನು ತಪ್ಪದೆ ತಿಳಿದುಕೊಂಡಿರಬೇಕು ಯಾಕೆಂದರೆ ಇವು ನಮ್ಮ ಆರ್ಥಿಕ ಕಟ್ಟು ನಮ ಸುಖ-ಸಂತೋಷವನ್ನ ಸಾಕಷ್ಟು ಪ್ರಭಾವ ತೋರುತ್ತವೆ ಹೀಗಾಗಿ ನಮ್ಮ ಪರಿಸ್ಥಿತಿಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಈ ಸಂಘಟನೆಗಳು ಈ ವಸ್ತುಗಳು ಸಾಕಷ್ಟು ಪ್ರಭಾವ ಬೀರುತ್ತವೆ ಅಂದರೆ ತಪ್ಪಿಲ್ಲ ಇನ್ನು ಯಾವ ಸಂಘಟನೆಗಳು ಯಾವ ವಸ್ತುಗಳು ನಮ್ಮ ಪರಿಸ್ಥಿತಿಗಳ ಮೇಲೆ ಪ್ರಭಾವಬೀರುತ್ತದೆ ಅನ್ನೋದನ್ನ ತಿಳಿಯೋಣ ಮನೆಯಲ್ಲಿ ಪಾರಿವಾಳದ ಗೂಡು ನಮಗೆ ಗೊತ್ತಿಲ್ಲದೆ ಅದು ಕಟ್ಟಿದ್ದರೆ ತಕ್ಷಣವೇ ಅದನ್ನು ತೊಲಗಿಸಬೇಕು ಅದನ್ನ ತೊಲಗಿಸಬೇಕು ಅಂದ ತಕ್ಷಣ ಅವುಗಳಿಗೆ ಹಾನಿ ಜರುಗಿಸ ಬಾರದು ಸುರಕ್ಷಿತ ಪ್ರದೇಶದಲ್ಲಿ ಅವುಗಳನ್ನು ಸಾಗಿಸಬೇಕುಮನೆಯಲ್ಲಿ ಪಾರಿವಾಳ ಗೂಡುಗಳು ಇದ್ದರೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಹೀಗಾಗಿ ಅವುಗಳಿಗೆ ಹಾನಿ ಜರುಗದಂತೆ ಪಾರಿವಾಳದ ಗೂಡನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸುವುದು ಉತ್ತಮ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಇನ್ನು ಎರಡನೆಯದು ಜೇನುಗೂಡು ಹೌದು ಜೇನುಗೂಡು ಕೂಡ ಮನೆಯಲ್ಲಿ ಇರಬಾರದು ಮನೆಯಲ್ಲಿ ದುರಾದೃಷ್ಟ ಉಂಟಾಗುತ್ತದೆ ತೀವ್ರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಜೇನುಗೂಡು ಮನೆಯಲ್ಲಿ ಕಟ್ಟುತ್ತಿದ್ದರೆ ತಕ್ಷಣ ಅದನ್ನ ನಿವಾರಣೋಪಾಯ ಕೈಗೊಳ್ಳಿ ಹಾಗೆಯೇ ಪ್ರತಿಯೊಬ್ಬರು ಮನೆಯನ್ನ ಮೇಲೆ ಮೇಲೆ ಶುಚಿಗೊಳಿಸಿ ಕೊಂಡು ಜೇಡ ಗೂಡು ಕಟ್ಟದಂತೆ ನೋಡಿಕೊಳ್ಳಬೇಕು ಜೇಡ ಗೂಡು ಕಟ್ಟುವುದರಿಂದ ಮನೆಯಲ್ಲಿ ನಷ್ಟ ಹಾಗೂ ಕಷ್ಟಗಳು ಆಕಸ್ಮಿಕವಾಗಿ ಸಂಭವಿಸುತ್ತಲೇ ಇರುತ್ತದೆ ಹಾಗೆಯೇ ಮನೆಯಲ್ಲಿ ಒಡೆದ ಕನ್ನಡಿಗಳು ಇರಬಾರದು ಒಡೆದ ಕನ್ನಡಿಗಳು ಮನೆಯಲ್ಲಿದ್ದರೆ ನೆಗೆಟಿವ್ ಎನರ್ಜಿ ಅಲ್ಲಲ್ಲಿ ಪಸರಿಸುತ್ತಾನೆ ಇರುತ್ತದೆ ಮತ್ತೊಂದು ವಿಷಯ ಕೂಡ ಇದೆ ಗುಬೆ ಮನೆ ಒಳಗೆ ನುಗ್ಗು ಬಾರದು ಮನೆ ಒಳಗೆ ಗುಬೇ ಏನಾದರೂ ಬಂದರೆ ಅದು ಮರಣ ಸೂಚಕವನ್ನು ಸೂಚಿಸುತ್ತದೆ ಎಂದು ಹೇಳುತ್ತಾರೆ ಹಿರಿಯರು ಇನ್ನು ನಾವು ವಾಸಿಸುವ ಮನೆಯನ್ನು ಶುಭ್ರವಾಗಿ ಶುಚಿಯಾಗಿ ಇಟ್ಟುಕೊಳ್ಳಬೇಕು ರಿಪೇರಿಯನ್ನು ಮೇಲಿಂದ ಮೇಲೆ ಮಾಡಿಸಿಕೊಳ್ಳಬೇಕು ಯಾಕೆಂದರೆ ಬಣ್ಣ ಹೋದ ಚಿಪ್ಪು ಉದುರಿದ ಮುರಿದ ಬಾಗಿನಮನೆ ಅದೃಷ್ಟವನ್ನು ತರುವುದಿಲ್ಲ ಹೆಚ್ಚಾಗಿ ದುರಾದೃಷ್ಟವನ್ನು ಉಂಟುಮಾಡುತ್ತದೆ.

ಇದಕ್ಕಾಗಿ ಶಿಸ್ತಿನಿಂದ ಮೇಲಿಂದ ಮೇಲೆ ಬಣ್ಣವನ್ನು ಹಾಕಿಸಿಕೊಂಡು ಚಿಕ್ಕಪುಟ್ಟ ರಿಪೇರಿ ಗಳನ್ನು ಮಾಡಿಸಿಕೊಂಡು ಫರ್ನಿಚರ್ ಅನ್ನು ಕೂಡ ರಿಪೇರಿ ಮಾಡಿಸಿಕೊಂಡು ಇಟ್ಟುಕೊಳ್ಳುವುದರಿಂದ ಅದೃಷ್ಟ ನಿಮ್ಮದಾಗುತ್ತದೆ ಪಾಸಿಟಿವ್ ಎನರ್ಜಿ ಪಸರಿಸುತ್ತದೆ ಹಾಗೆಯೇ ಪ್ರತಿಯೊಬ್ಬರ ಮನೆಯಲ್ಲಿ ನೋಡುತ್ತಿರುವಿರಿ ಅವಸರದಲ್ಲೋ ಅಥವಾ ಗೊತ್ತಿಲ್ಲದೆಯೋ ನಲ್ಲಿಯನ್ನು ಗಟ್ಟಿಯಾಗಿ ತಿರುಗಿಸಿರುವುದಿಲ್ಲ ನೀರು ಹರಿವುದು ದಾರಿದ್ರ್ಯಕ್ಕೆ ಸೂಚಕ ಹಾಗೆ ನೀರು ಹರಿಯುತ್ತದೆಯೋ ಹಾಗೆ ಹಣ ಖರ್ಚಾಗುತ್ತದೆ ಹೀಗಾಗಿ ನಲ್ಲಿಗಳು ಸೋರುತ್ತಿದ್ದರೆ ಅಥವಾ ನೀರು ಹೋಗುತ್ತಿದ್ದರೆ ಅದನ್ನು ತಕ್ಷಣವೇ ಸರಿ ಮಾಡಿಸಿಕೊಳ್ಳಿ ಇದರಿಂದ ಅದೃಷ್ಟ ನಿಮ್ಮದಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಹಾಗೆಯೇ ಕೆಲವು ಜನ ಮನೆಯಲ್ಲಿ ಕೆಲಸಕ್ಕೆ ಬಾರದ ವಸ್ತುಗಳನ್ನು ಸ್ಟೋರ್ ರೂಮ್ ನಲ್ಲಿ ಹಾಕಿ ಮುಚ್ಚಿಟ್ಟಿರುತ್ತಾರೇ ಆದರೆ ಅವು ಎಂದೆಂದಿಗೂ ಕೆಲಸಕ್ಕೆ ಬರುವುದಿಲ್ಲ ಅಂತ ನಿಮಗೆ ಗೊತ್ತಿದ್ದರೂ ಅವುಗಳನ್ನ ಇಟ್ಟುಕೊಳ್ಳಬೇಡಿ ತಕ್ಷಣವೇ ಕೆಲಸಕ್ಕೆ ಬಾರದ ವಸ್ತುಗಳನ್ನು ಹೊರಗೆ ಹಾಕಿಬಿಡಬೇಕು ಇಲ್ಲ ಉಪಯೋಗ ಬರುವ ಜನಕ್ಕೆ ಅವುಗಳನ್ನು ಕೊಟ್ಟುಬಿಡಬೇಕು ಹೀಗೆ ಕೆಲಸಕ್ಕೆ ಬಾರದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ದುರಾದೃಷ್ಟವೇ ಕಾಡುತ್ತದೆ ವರುತು ಅದೃಷ್ಟ ಮಾತ್ರ ಸುಳಿಯುವುದಿಲ್ಲ ಇನ್ನು ಎಲ್ಲಿ ದೇವತಾರ್ಚನೆ ನಡೆಯುತ್ತದೆಯೋ ಅಲ್ಲಿ ದಾರಿದ್ರ್ಯ ನೆಲೆಗೊಳ್ಳುವುದಿಲ್ಲ ಹೀಗಾಗಿ ದೇವತಾರ್ಚನೆ ಯನ್ನು ಪ್ರತಿನಿತ್ಯ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು

ಇನ್ನು ದೇವತಾರ್ಚನೆಗೆ ಉಪಯೋಗಿಸುವ ಪುಷ್ಪಗಳನ್ನು ಎಲ್ಲೆಂದರಲ್ಲಿ ಹಾಕಬಾರದು ಅವುಗಳನ್ನು ನದಿಯಲ್ಲಿ ಅಥವಾ ಯಾರು ಹೋರಾಟದ ಜಾಗದಲ್ಲಿಅವುಗಳನ್ನು ಬಿಸಾಕಬೇಕು ಹೀಗೆ ಈ ಕೆಲವು ಕೆಲಸಗಳನ್ನು ನಾವು ಕಡ್ಡಾಯವಾಗಿ ಮರೆಯದೆ ಮಾಡಬೇಕು ಹಾಗೆ ಅತಿ ಮುಖ್ಯವಾಗಿ ಮನೆಯನ್ನು ಮನೆಯ ಪರಿಸರವನ್ನು ಸೂಚಿಯಾಗಿ ಶುಭ್ರವಾಗಿ ಇಟ್ಟುಕೊಳ್ಳಬೇಕು ಎಲ್ಲಿ ಶುಚಿ ಶುಭ್ರತೆ ಇರುತ್ತದೆಯೋ ಅಲ್ಲಿ ಮಹಾಲಕ್ಷ್ಮಿ ತಾಂಡವಿಸುತ್ತ ಕುಣಿದು ಕುಣಿದು ಬರುತ್ತಾಳೆ ಇನ್ನು ಶುಚಿ ಶುಭ್ರತೆಗೆ ಆದ್ಯತೆ ನೀಡಿ ಮರೆಯದೆ ಈ ಕೆಲವು ಕೆಲಸಗಳನ್ನು ಮಾಡಿದ್ದಲ್ಲಿ ಅದೃಷ್ಟ ನಿಮ್ಮ ಕೈಯಲ್ಲಿ ಇರುತ್ತದೆ ಹೀಗೆ ಮಾಡಿ ನೋಡಿ ನಿಮ್ಮ ಅದೃಷ್ಟ ಹೇಗೆ ಬದಲಾಗಿ ಭಾಗ್ಯದ ಬಾಗಿಲು ತೆರೆಯುತ್ತದೆ ಅಂತ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.