ಚಿತ್ರ ನಕ್ಷತ್ರದಲ್ಲಿ ಕೇತು ಸಂಚಾರ ಈ 5 ರಾಶಿಯವರಿಗೆ ಸಂಕಷ್ಟದ ಸಮಯ
ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಜೂನ್ 26 ನೇ ತಾರೀಖಿನಿಂದ ಕೇತು ಚಿತ್ರ ನಕ್ಷತ್ರವನ್ನು ಪ್ರವೇಶಿಸಿದ್ದಾನೆ ಕೇತುವಿನ ಈ ಸಂಕ್ರಮಣ ಕೆಲವು ರಾಶಿಯವರ ವೃತ್ತಿ ಮತ್ತು ಕುಟುಂಬ ಜೀವನದ ಮೇಲೆ ಪರಿಣಾಮ ಬೀರುತ್ತದೆ ಯಾವ ರಾಶಿಯವರ ಮೇಲೆ ಕೇತು ಅಶುಭ ಪರಿಣಾಮವನ್ನು ಬೀರುತ್ತಾನೆ ಎಂಬುದನ್ನು ತಿಳಿಸುತ್ತೇವೆ.
ಕೇತುವಿನ ಸಂಕ್ರಮಣ ಎನ್ನುವಂತದ್ದು ವ್ಯಕ್ತಿಯ ಜೀವನದ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ ಕೇತು ಜೂನ್ 26ನೇ ತಾರೀಕು ಚಿತ್ರ ನಕ್ಷತ್ರಕ್ಕೆ ಪ್ರವೇಶ ಮಾಡಿದ್ದಾನೆ ಕೇತುವಿನ ಈ ಸಂಕ್ರಮಣ 5 ರಾಶಿ ಚಿನ್ನೆಗಳ ಮೇಲೆ ಸ್ಥಳೀಯರ ಅಂದರೆ ಈ ರಾಶಿಯಲ್ಲಿ ಜನಿಸಿದಂತವರ ಮೇಲೆ ವೃತ್ತಿಪರ ಮತ್ತು ವೈಯಕ್ತಿಕ ಜೀವನ ಈ ಎರಡರ ಮೇಲು ಕೂಡ ಪರಿಣಾಮ ಬೀರುತ್ತದೆ .
ಈ ಸಮಯದಲ್ಲಿ ಕೆಲವು ರಾಶಿಯವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಣ ಗಳಿಸಲು ಕೂಡ ಸಾಕಷ್ಟು ಸಮಸ್ಯೆ ಕಾಣಬಹುದು ಅಂದರೆ ಅಡೆತಡೆ ಉಂಟಾಗಬಹುದು ನಿಮ್ಮ ಬರುವಂತ ಆದಾಯದ ಮೇಲೆ ಹಾಗಾಗಿ ಈ ಕೇತು ಸಂಕ್ರಮಣದಿಂದ ಯಾವ ರಾಶಿಯವರಿಗೆ ತೊಂದರೆ ಆಗುತ್ತದೆ ಹಾಗಾದರೆ ಆ 5 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ,
ಮೊದಲನೆಯದು ಮಿಥುನ ರಾಶಿ: ಮಿಥುನ ರಾಶಿಯವರಿಗೆ ಕೇತುವಿನ ಈ ಸಂಕ್ರಮಣ ಎನ್ನುವಂತದ್ದು ಜನರ ಪ್ರೀತಿಯ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಮಿಥುನ ರಾಶಿಯವರ ಜೀವನದ ಮೇಲೆ ಈ ಸಮಯದಲ್ಲಿ ನಿಮ್ಮ ಪ್ರೀತಿಯ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳು ಉದ್ಭವಿಸುತ್ತವೆ ಅಲ್ಲದೆ ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಕೇಂದ್ರೀಕರಿಸಲು ಕಷ್ಟವಾಗುತ್ತದೆ ಮನಸ್ಸನ್ನು ಕೇಂದ್ರೀಕರಿಸುವುದಕ್ಕೆ ಆಗುವುದಿಲ್ಲ .
ನೀವು ಇಂಟರೆಸ್ಟ್ ಕೊಟ್ಟು ಓದುವುದಕ್ಕೆ ಆಗುವುದಿಲ್ಲ ಮಿಥುನ ರಾಶಿಯ ವಿದ್ಯಾರ್ಥಿಗಳು ಇದರ ಜೊತೆಗೆ ನೀವು ಮಕ್ಕಳ ಬಗ್ಗೆ ಹಲವಾರು ಸಮಸ್ಯೆಗಳನ್ನು ಬೇರೆ ಬೇರೆ ಕಾರಣಗಳಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮಕ್ಕಳಿಂದ ಟೆನ್ಶನ್ ಜಾಸ್ತಿಯಾಗುತ್ತದೆ ಮಿಥುನ ರಾಶಿಯವರಿಗೆ ಅಲ್ಲದೆ ಈ ಸಮಯದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು ನಿರ್ಲಕ್ಷಿಸುವ ಸಾಧ್ಯತೆ ಕೂಡ ಇದೆ ನಿಮ್ಮನ್ನು ದೂರ ತಳ್ಳುವ ಸಾಧ್ಯತೆ ಇದೆ
ಎರಡನೆಯದಾಗಿ ಕಟಕ ರಾಶಿ : ಇನ್ನು ಕಟಕ ರಾಶಿಯವರಿಗೆ ಈ ಅವಧಿಯಲ್ಲಿ ಅಂದರೆ ಚಿತ್ತ ನಕ್ಷತ್ರದಲ್ಲಿ ಕೇತು ಸಂಚಾರ ಮಾಡುತ್ತಿರುವುದರಿಂದಾಗಿ ಕೇತು ನಾಲ್ಕನೇ ಮನೆಯಲ್ಲಿ ಸ್ಥಾನವನ್ನು ಪಡೆದಿದ್ದಾನೆ ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯದ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ನೀವು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಈ ಸಮಯದಲ್ಲಿ ನಿಮ್ಮ ಕುಟುಂಬ ಜೀವನ ತುಂಬಾ ಕಾರ್ಯನಿರತವಾಗಿರುತ್ತದೆ ಮನೆಯ ವಾತಾವರಣ ನಿಮಗೆ ಸಾಕಷ್ಟು ಒತ್ತಡವನ್ನು ಅನುಭವಿಸುವಂತಿರುತ್ತದೆ .
ಮನೆಗೆ ಹೋದರೆ ಏನೋ ಒಂಥರಾ ಒತ್ತಡ ಇರುತ್ತದೆ ಅಲ್ಲದೆ ಜವಾಬ್ದಾರಿಗಳು ಕೂಡ ಜಾಸ್ತಿ ಆಗುತ್ತದೆ ಇದೆಲ್ಲದರಿಂದ ಸ್ವಲ್ಪ ಮನಸ್ಸಿನ ಮೇಲೆ ಒತ್ತಡ ಬೀರುತ್ತದೆ ಮನೆಯ ವಾತಾವರಣ ನಿಮಗೆ ಒತ್ತಡವನ್ನು ನೀಡುತ್ತದೆ ಅದಾಗಿಯೂ ಕ್ರಮೇಣ ಪರಿಸ್ಥಿತಿ ಅನುಕೂಲಕರವಾಗಿ ಸಾಗುತ್ತದೆ ಅಂದರೆ ದಿನ ಕಳೆದಂತೆ ಸ್ವಲ್ಪ ಚೇಂಜಸ್ ಆಗುತ್ತಾ ಹೋಗುತ್ತದೆ ಇನ್ನು ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಈ ಸಂಕ್ರಮಣ ಕನ್ಯಾ ರಾಶಿ ಜನರ ಮಾತಿನ ಮೇಲೆ ಪರಿಣಾಮ ಬೀರುತ್ತದೆ ಈ ಸಮಯದಲ್ಲಿ ನಿಮ್ಮ ಮಾತು ಸ್ವಲ್ಪ ಚುರುಕಾಗಿರುತ್ತದೆ.
ಇದರಿಂದಾಗಿ ಜನರು ನಿಮ್ಮ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಈ ಸಮಯದಲ್ಲಿ ಕೇತು ನಿಮ್ಮ ಕುಟುಂಬದಿಂದ ನಿಮ್ಮನ್ನು ದೂರವಿಡುವ ಸಾಧ್ಯತೆ ಕೂಡ ಇದೆ ಅಥವಾ ಸಂಬಂಧಗಳಲ್ಲಿ ಅಂತರವನ್ನು ಕೂಡ ಸೃಷ್ಟಿ ಮಾಡುವ ಸಾಧ್ಯತೆ ಇದೆ ಕನ್ಯಾ ರಾಶಿಯವರಿಗೆ ಹಾಗಾಗಿ ಇತರ ಇದ್ದರೂ ಕೂಡ ಇದು ನಿಮ್ಮ ಗಳಿಕೆಯಲ್ಲಿ ಏರಿಳಿತಗಳನ್ನು ಉಂಟುಮಾಡುತ್ತದೆ ಆದರೆ ಆದಾಯದಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆಗುತ್ತದೆ ನಿಮಗೆ ಗಳಿಸಿದ್ದನ್ನು ಉಳಿಸುವುದಕ್ಕೆ ಆಗುವುದಿಲ್ಲ ಕಷ್ಟವಾಗುತ್ತದೆ ಉಳಿಸುವುದಕ್ಕೆ ಯಾಕೆಂದರೆ ಖರ್ಚು ಜಾಸ್ತಿ ಇರುತ್ತದೆ ಈ ಸಮಯದಲ್ಲಿ ಕನ್ಯಾ ರಾಶಿಯವರು ಹಣಕಾಸಿನ ವಿಷಯಗಳಲ್ಲಿ ಸಾಕಷ್ಟು ಸಮಯವನ್ನು ಮಾಡಿಕೊಳ್ಳಬೇಕಾಗುತ್ತದೆ ತಾಳ್ಮೆಯಿಂದ ಇರಬೇಕಾಗುತ್ತದೆ ಯೋಚನೆ ಮಾಡಿ ಖರ್ಚನ್ನು ಮಾಡಬೇಕಾಗುತ್ತದೆ ಕನ್ಯಾ ರಾಶಿಯವರು ಹುಷಾರಾಗಿರಿ
ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512