ಬಿಳಿ ಕಲೆಗಳ ನಿವಾರಣೆಗೆ ಮನೆ ಔಷಧ

0 105

ಬಿಳಿ ಕಲೆಗಳ ನಿವಾರಣೆಗೆ ಮನೆ ಔಷಧ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಚರ್ಮದ ಮೇಲಿನ ವಿವಿಧ ರೀತಿಯ ಕಲೆಗಳು ಚರ್ಮವನ್ನು ಹದಗೆಡಿಸುತ್ತವೆ ಕೆಲವು ಪರಿಸ್ಥಿತಿಗಳು ಅಪಾಯದ ಮುನ್ಸೂಚನೆ ಆದರೆ ಇನ್ನು ಕೆಲವು ಕೇವಲ ದೇಹದಲ್ಲಿರಬೇಕಾದ ಪೋಷಕಾಂಶಗಳು ಮತ್ತು ಹಾರ್ಮೋನುಗಳ ಏರುಪೇರಿನಿಂದಾಗಿ ಆಗುವ ಕಂಡೀಶನ್ ಗಳು ಹಲವು ಕಾರಣಗಳಿಂದಾಗಿ ಚರ್ಮದಲ್ಲಿ ಬಿಳಿ ಕಲೆಗಳು ಕಾಣಬಹುದು.

ಈ ಬಿಳಿ ಬಣ್ಣದ ಕಲೆಗಳು ಹೆಚ್ಚಾಗಿ ಉದ್ಭವವಾಗುವುದು ಕೈಗಳು, ತೋಳುಗಳು, ಕಾಲುಗಳು, ಮುಖ ಮತ್ತು ತುಟಿಗಳಲ್ಲಿ ಆದರೆ ಇದೇ ಭಾಗಗಳಲ್ಲಿ ಆಗಬೇಕು ಅಂತ ಏನಿಲ್ಲ ಇತರ ಭಾಗಗಳಲ್ಲಿಯೂ ವೈಟ್ ಪ್ಯಾಚಸ್ ಕಾಣಿಸಿಕೊಳ್ಳಬಹುದು ಬಿಳಿ ಪ್ಯಾಚ್ ಗಳನ್ನು ಪ್ರಾಕೃತಿಕವಾಗಿ ಹೋಗಲಾಡಿಸಲು ಬಳಸಬಹುದಾದ ಕೆಲವು ಪದಾರ್ಥಗಳು ಮತ್ತು ಅವುಗಳ ಬಳಕೆ ವಿಧಾನಗಳು ಹೀಗಿವೆ:-

ಕೊಬ್ಬರಿ ಎಣ್ಣೆ:- ದಿನಕ್ಕೆ ಕನಿಷ್ಠಪಕ್ಷ ಎರಡು ಮೂರು ಬಾರಿಯಾದರೂ ಬಿಳಿಯಾಗಿರುವ ಸ್ಥಳಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿದರೆ ಸುಮಾರು ಎರಡು ವಾರಗಳಲ್ಲಿ ಸುಧಾರಣೆ ಕಾಣಬಹುದು.

ಶುಂಠಿ:- ಶುಂಠಿ ತುಂಡನ್ನು ಬಿಳಿಯಾಗಿರುವ ಚರ್ಮದ ಭಾಗದ ಮೇಲೆ ಇಟ್ಟು ಒಣಗುವವರೆಗೂ ಬಿಡಬೇಕು ಇಲ್ಲವಾದಲ್ಲಿ ಶುಂಠಿ ಮತ್ತು ಕುದಿನ ಎಲೆಗಳನ್ನು ಜ್ಯೂಸ್ ಮಾಡಿ ಕೆಲವು ದಿನ ಕುಡಿದು ಸಹ ನಿವಾರಿಸಿಕೊಳ್ಳಬಹುದು.

ಬಾವಚಿ :- ಬಾವಚಿ ಬೀಜದ ಎಣ್ಣೆಯನ್ನು ಬಿಳಿ ಇರುವ ಪ್ರದೇಶಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಸಿಲಿಗೆ ಒಡ್ಡಬೇಕು ಮತ್ತೊಂದು ಉಪಾಯವೆಂದರೆ ಈ ಬೀಜಗಳನ್ನು ಮೂರು ದಿನಗಳ ಕಾಲ ಶುಂಠಿ ರಸದಲ್ಲಿ ನೆನೆಸಿಟ್ಟು ನಂತರ ಆ ಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿಕೊಂಡು ದಿನಕ್ಕೆ ಒಂದು ಗ್ರಾಂ ನಂತೆ 40 ದಿನಗಳ ಕಾಲ ಒಂದೊಂದು ಲೋಟ ಹಾಲಿನೊಂದಿಗೆ ಬರೆಸಿಕೊಂಡು ಕುಡಿಬೇಕು.

ಕೆಂಪು ಮಣ್ಣು :- ಕೆಂಪು ಮಣ್ಣು ಮತ್ತು ಶುಂಠಿ ರಸವನ್ನು ಬಿಸಿ ಪೀಡಿತ ಪ್ರದೇಶಕ್ಕೆ ಹಚ್ಚಿ ಒಣಗಲು ಬಿಡಬೇಕು.

ಅರಿಶಿನ :- ಅರಿಶಿಣದ ಪುಡಿ ಗೆ 2 ಚಮಚ ಸಾಸಿವೆ ಎಣ್ಣೆಯನ್ನು ಸೇರಿಸಿ ಪೀಡಿತ ಪ್ರದೇಶಕ್ಕೆ ದಿನಕ್ಕೆರಡು ಬಾರಿ ಹಚ್ಚಿ.

ಕರಿಬೇವು :- ಒಣಗಿದ ಕರಿಬೇವಿನ ಹೂವು ಮತ್ತು ಎಲೆಗಳನ್ನು ಪುಡಿಮಾಡಿ ಪ್ರತಿದಿನ ಒಂದು ಲೋಟ ನೀರಿನೊಂದಿಗೆ ಪುಡಿಯನ್ನು ಒಂದು ಚಮಚದಷ್ಟು ಸೇರಿಸಿ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಕರಿಬೇವಿನ ಎಲೆಗಳನ್ನು ಕೊಂಚ ನೀರಿನೊಂದಿಗೆ ರುಬ್ಬಿ ಪೀಡಿತ ಪ್ರದೇಶಕ್ಕೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳಕಾಲ ಬಿಟ್ಟು ತೊಳೆದು ತೆಗೆಯಿರಿ.

ವಿಶೇಷ ಸ್ಕಿನ್ ಪ್ಯಾಕ್ :- ಒಂದು ಚಮಚ ಗಂಧದ ಪೇಸ್ಟ್, ಅರಿಶಿಣ ಪುಡಿ, ಅಕ್ಕಿ ಹಿಟ್ಟು ಹಾಗೂ ಎರಡು ಚಮಚ ಜೀರಿಗೆ ಸೇರಿಸಿ ಪೀಡಿತ ಸ್ಥಳಕ್ಕೆ ಹಚ್ಚಿ ಹತ್ತು ನಿಮಿಷಗಳ ನಂತರ ತೊಳೆಯಿರಿ.

ಹಸಿ ಅಂಜೂರ:- ಒಂದೆರಡು ತಿಂಗಳುಗಳ ಕಾಲ ಪ್ರತಿದಿನ ಹಸಿ ಅಂಜೂರದ ಹಣ್ಣುಗಳನ್ನು ಸೇವಿಸಿದರೆ ರಕ್ತ ಸುದ್ದಿಯಾಗಲು ಸಹಾಯವಾಗುತ್ತದೆ.

ವಿಟಮಿನ್ ಬಿ ಮತ್ತು ಸಿ:- ವಿಟಮಿನ್ ಬಿ ಮತ್ತು ಸಿ ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಬಿಳಿಕಲೆ ಗಳಂತಹ ಚರ್ಮ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು.

ಎಲೆಕೋಸು:- ಎಲೆಕೋಸಿನ ರಸವನ್ನು ಪೀಡಿತ ಪ್ರದೇಶಕ್ಕೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಬೇಕು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು.

ಅಲೋವೆರಾ :- ಅಲೋವೆರಾದ ಒಳಗಿನ ಜಲ್ಲನ್ನು ಪೀಡಿತ ಪ್ರದೇಶಕ್ಕೆ ಹಚ್ಚು ಮಸಾಜ್ ಮಾಡಬೇಕು ಇದನ್ನು ವಾರಕ್ಕೆ ಮೂರು-ನಾಲ್ಕು ಬಾರಿ ಮಾಡಿದರೆ ಉತ್ತಮ.

ಪಪಾಯ ಹಣ್ಣು :- ಪಪ್ಪಾಯಹಣ್ಣಿನ ತುಂಡುಗಳನ್ನು ಬಿಳಿ ಕಲೆಯ ಮೇಲೆ ಉಜ್ಜಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಬಿಟ್ಟು ತಂಪಾದ ನೀರಿನಿಂದ ತೊಳೆದುಕೊಳ್ಳಬೇಕು.

ಪೀಡಿತ ಪ್ರದೇಶವನ್ನು ಆದಷ್ಟು ಬಿಸಿಲಿನಿಂದ ಮತ್ತು ರಾಸಾಯನಿಕ ಪದಾರ್ಥಗಳ ಸಂಪರ್ಕದಿಂದ ದೂರವಿಡಬೇಕು.

ಈ ಉಪಾಯಗಳನ್ನು ಕೆಲವು ದಿನಗಳ ಕಾಲ ಉಪಯೋಗಿಸಿ ಯಾವುದೇ ಪರಿಣಾಮ ಕಾಣದಿದ್ದಲ್ಲಿ ವೈದ್ಯರನ್ನು ಕಾಣುವುದು ಸೂಕ್ತ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.