ಬ್ರಹ್ಮ ಕಮಲ ಹೂವಿನ ಔಷಧಿಯ ಗುಣಗಳು

0 12

ಬ್ರಹ್ಮ ಕಮಲ ಹೂವಿನ ಔಷಧಿಯ ಗುಣಗಳು

ನಮಸ್ಕಾರ ಸ್ನೇಹಿತರೇ, ಬ್ರಹ್ಮ ಕಮಲ ಹಿಂದೂ ಧರ್ಮದಲ್ಲಿ ಈ ಗಿಡಕ್ಕೆ ಬಹಳ ಮಹತ್ವವಾದ ಪಾತ್ರವನ್ನು ಕೊಟ್ಟಿದ್ದಾರೆ ಇದು ವಿಶೇಷವಾಗಿ ಭಾರತದ ಉತ್ತರ ಕಾಂಡ ಹಿಮಾಚಲ ಪ್ರದೇಶ ಉತ್ತರ ಬರ್ಮಾ ನೈರುತ್ಯ ಮುಂತಾದ ಕಡೆ ವ್ಯಾಪಕವಾಗಿ ಬೆಳೆಯುವಂತಹ ಒಂದು ಹೂವಿನ ಗಿಡವಾಗಿದೆ ಇನ್ನು ಈ ಗಿಡದಲ್ಲಿ ಸ್ವಯಂ ಬ್ರಹ್ಮದೇವನೇ ಈ ಹೂವಿನಲ್ಲಿ ಇರುತ್ತಾನೆ ಎಂಬ ನಂಬಿಕೆ ಇದೆ ಆದ್ದರಿಂದ ಇದಕ್ಕೆ ಬ್ರಹ್ಮ ಕಮಲ ಎಂದು ಕರೆಯಲಾಗುತ್ತದೆ ಸೂರ್ಯಾಸ್ತದ ಬಳಿಕ ಸಂಜೆ ಏಳರಿಂದ ಎಂಟು ಗಂಟೆಯ ಬಳಿಕ ಇದು ಅರಳಲು ಆರಂಭವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಹೂವು ಎರಡು ಗಂಟೆಗಳ ಕಾಲ ಸಂಪೂರ್ಣ ದಳಗಳನ್ನು ಹರಳಿಸಿ ಪರಿಮಳವನ್ನು ಚೆಲ್ಲುತ್ತದೆ ರಾತ್ರಿ ಇಡೀ ಈ ಹೂವು ಅರಳಿಕೊಂಡಿರುತ್ತದೆ ಮತ್ತು ಮುಂಜಾನೆ ಇದು ಬಾಡಿ ಹೋಗುತ್ತದೆ ಇನ್ನು ಈ ಅರಳುತ್ತಿರುವಂತಹ ಬ್ರಹ್ಮ ಕಮಲವನ್ನು ನೋಡಿದರೆ ಅದೃಷ್ಟಕರ ಬ್ರಹ್ಮ ಕಮಲ ಅರಳುತ್ತಿರುವಾಗ ನೋಡಿದರೆ ಮನಸ್ಸಿಗೆ ಆನಂದ ಸಿಗುತ್ತದೆ ಮತ್ತು ಮನಸ್ಸಿನಲ್ಲಿರುವಂತಹ ಬೇಡಿಕೆಗಳು ಕೂಡ ಈಡೇರುತ್ತದೆ ಮತ್ತು ಈ ಹೂವುಗಳು ಅರಳಿದಷ್ಟು ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ ಎಂಬ ನಂಬಿಕೆ ಕೂಡ ಇದೆ

ಹಾಗಾಗಿ ಇದಕ್ಕೆ ದೈವಿಕ ಸ್ಥಾನವನ್ನು ಕೂಡ ನೀಡಿದ್ದಾರೆ ಕೆಲವು ಕಡೆ ಈ ಅರಳುತ್ತಿರುವ ಬ್ರಹ್ಮ ಕಮಲಕ್ಕೆ ಪೂಜೆಯನ್ನು ಕೂಡ ಮಾಡುತ್ತಾರೆ ಇದು ಪೂಜೆಗೆ ಮತ್ತು ದೇವರಿಗೆ ಮಾತ್ರವಲ್ಲದೆ ಇದರಿಂದ ನಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದಾಗುತ್ತದೆ ಇವತ್ತಿನ ದಿನ ಬ್ರಹ್ಮ ಕಮಲದಲ್ಲಿ ಯಾವೆಲ್ಲ ರೀತಿಯಾದಂತಹ ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಉಪಯೋಗ ಮಾಡುವುದರಿಂದ ನಮ್ಮ ಆರೋಗ್ಯಕ್ಕೇ ಯಾವೆಲ್ಲ ರೀತಿಯ ಲಾಭಗಳಾಗುತ್ತವೆ ಎಂಬುದರ ಬಗ್ಗೆ ಮಾಹಿತಿಯನ್ನು ಕೊಡುತ್ತೇವೆ ಬ್ರಹ್ಮ ಕಮಲವು ನೋಡಲು ಸುಂದರವಾದ ಹೂವಾಗಿದೆ ಮತ್ತು ವಾಸನೆಯಲ್ಲಿ ಕೂಡ ಸುವಾಸನೆಯನ್ನು ಹೊಂದಿರುತ್ತದೆ ಆದರೆ ರುಚಿಯಲ್ಲಿ ಕಹಿಯಾದ ಅಂಶವಿರುತ್ತದೆ ಈ ಕಹಿಯಾದ ಔಷಧಿಯ ಕಾರಣದಿಂದಾಗಿ ಈ ಹೂವು ಲಿವರ್ ಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಅತ್ಯುತ್ತಮವಾದಂತಹ ಔಷಧಿಯಾಗಿ ಕೆಲಸ ಮಾಡುತ್ತದೆ

ಇದು ನಮ್ಮ ಲಿವರ್ ಮೇಲೆ ಆಗುವಂತಹ ಫ್ರೀ ರಾಡಿಕಲ್ ಕಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ನಮ್ಮ ಲಿವರ್ ಗೆ ಹಾನಿಯಾಗದಂತೆ ನೋಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ ಈ ಬ್ರಹ್ಮ ಕಮಲ ಹೂವಿನಿಂದ ತಯಾರು ಮಾಡಿರುವಂತಹ ಸೂಪು ನಮ್ಮ ಲಿವರ್ ನ ಉರಿಯೂತಕ್ಕೆ ಚಿಕಿತ್ಸೆ ನೀಡಲು ಮತ್ತು ದೇಹದಲ್ಲಿ ರಕ್ತ ಪ್ರಮಾಣವನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ ಇದಷ್ಟೇ ಅಲ್ಲದೆ ಇದು ನಮ್ಮ ದೇಹದಲ್ಲಿ ರಕ್ತ ಪೂರೈಕೆಗೆ ಮತ್ತು ಶುದ್ದಿ ಆಗಲು ಕೂಡ ಉತ್ತಮವಾಗಿ ಇರುವುದರಿಂದ ನಮ್ಮ ಹೃದಯದ ಕಾಯಿಲೆಗಳಿಗೂ ಕೂಡ ಒಳ್ಳೆಯದು

ಇನ್ನು ಜ್ವರವಿದ್ದಾಗ ಈ ಗಿಡದ ಕಷಾಯವನ್ನು ಸೇವನೆ ಮಾಡುವುದರಿಂದ ಜ್ವರ ಬೇಗನೆ ಕಡಿಮೆಯಾಗಲು ಸಹಾಯವಾಗುತ್ತದೆ ಮತ್ತು ಇದರಲ್ಲಿರುವಂತಹ ನಂಜು ನಿರೋಧಕ ಗುಣಗಳು ಗಾಯ ಮತ್ತು ಕಡಿತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಇನ್ನು ಪಿರಿಯಡ್ ಗೆ ಸಂಬಂಧಪಟ್ಟ ಸಮಸ್ಯೆಗಳಿಗೂ ಕೂಡ ಈ ಗಿಡದಿಂದ ತಯಾರು ಮಾಡಿರುವಂತಹ ಔಷಧಿ ಕೂಡ ತುಂಬಾನೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಒಟ್ಟಾರೆಯಾಗಿ ಹೇಳುವುದಾದರೆ ಈ ಬ್ರಹ್ಮ ಕಮಲದ ಗಿಡ ಬೇರು ಕಾಂಡ ಎಲೆ ಹೂ ಎಲ್ಲವು ಕೂಡ ಉಪಯುಕ್ತವಾದಂತಹ ವನಸ್ಪತಿಯಾಗಿರುವುದರಿಂದ ಭಾರತ ಮತ್ತು ಹಲವಾರು ದೇಶದಲ್ಲಿ ಇದನ್ನು ಔಷಧಿಯಾಗಿ ಬಳಸುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.