ನಿಮ್ಮ ಮನೆಯಲ್ಲಿ ಸದಾ ಕಾಲ ‘ಸುಖ ಸಂಪತ್ತು’ ನೆಲೆಸಬೇಕಾ..? ಹಾಗಾದರೆ ತಪ್ಪದೇ ಈ ಐದು ವಸ್ತುಗಳನ್ನು ಮನೆಯಿಂದ ಹೊರಗಡೆ ಇಡಿ
ನಿಮ್ಮ ಮನೆಯಲ್ಲಿ ಸದಾ ಕಾಲ ‘ಸುಖ ಸಂಪತ್ತು’ ನೆಲೆಸಬೇಕಾ..? ಹಾಗಾದರೆ ತಪ್ಪದೇ ಈ ಐದು ವಸ್ತುಗಳನ್ನು ಮನೆಯಿಂದ ಹೊರಗಡೆ ಇಡಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಮನೆ ವಾಸ್ತು ಸರಿಯಾಗಿ ಇದ್ದರೆ ಮನೆಯಲ್ಲಿ ನಡೆಯುವ ಎಲ್ಲಾ ಮಂಗಳ ಕಾರ್ಯಗಳು ಸಮಯಕ್ಕೆ ಸರಿಯಾಗಿ ಸುಗಮವಾಗಿ ನೆರವೇರುತ್ತದೆ ಹಾಗೆಯೇ ವಾಸ್ತುವಿನ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಬಾರದು ಇನ್ನು ಕೆಲವು ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಈ ಕೆಳಗಿನ ವಸ್ತುಗಳು ನಿಮ್ಮ ಮನೆಯಲ್ಲಿ ಇರುವುದರಿಂದ ನಿಮ್ಮ ಮನೆಗೆ ಬರಬೇಕಾದ ಅದೃಷ್ಟಲಕ್ಷ್ಮಿ ಹೊರಗೆ ಇರುತ್ತಾಳೆ ಲಕ್ಷ್ಮಿ ಸದಾ ನಿಮ್ಮ ಮನೆಯಲ್ಲಿ ನೆಲೆಸಬೇಕಾದರೆ ಈ l ಐದು ವಸ್ತುಗಳನ್ನು ನಿಮ್ಮ ಮನೆಯಿಂದ ಹೊರಗೆ ಇಡಿ:
ಪಾರಿವಾಳ ಅಥವಾ ಪಾರಿವಾಳದ ಗೂಡು ಮನೆಯೊಳಗೆ ಪಕ್ಷಿಗಳು ಬಂದರೆ ಮನೆಯ ಅದೃಷ್ಟ ಬದಲಾಗುತ್ತದೆ ಎಂಬುದು ಹೆಚ್ಚಿನವರ ನಂಬಿಕೆ. ಆದರೆ ಈ ಪಾರಿವಾಳದ ವಿಚಾರದಲ್ಲಿ ಅದು ಶುದ್ಧ ಸುಳ್ಳು ಪಾರಿವಾಳಗಳು ಮನೆಯಲ್ಲಿ ಗೂಡನ್ನು ನಿರ್ಮಿಸುವುದರಿಂದ ಮನೆಯಲ್ಲಿ ಆರ್ಥಿಕ ಸ್ಥಿತಿ ಕ್ಷೀಣಿಸುತ್ತಾ ಹೋಗುತ್ತದೆ ಒಂದು ವೇಳೆ ನಿಮ್ಮ ಮನೆಯಲ್ಲಿ ಪಾರಿವಾಳವೆಂದು ಗೂಡನ್ನು ನಿರ್ಮಿಸಿ ಅದರಲ್ಲಿ ಮೊಟ್ಟೆಯನ್ನು ಇಟ್ಟಿದ್ದರೆ ಮೊಟ್ಟೆಯು ಮರೆಯಾಗುವವರೆಗೂ ಕಾದು ನಂತರ ಅದು ಮರಿಯಾದ ಮೇಲೆ ಗೂಡಿನಿಂದ ಹೊರಗೆ ಹೋದ ನಂತರ ಗೂಡನ್ನು ಮನೆಯಿಂದ ಹೊರಗೆ ಎಸೆಯಿರಿ
ಒಂದು ವೇಳೆ ನಿಮ್ಮ ಮನೆಯಲ್ಲಿ ಜೇಡ ಬಲೆ ಹೆಣೆಯುವುದು ಒಳ್ಳೆಯದು ಅಲ್ಲ ಎಂದು ಸಾಕಷ್ಟು ಜನರಿಗೆ ಈಗಾಗಲೇ ತಿಳಿದಿದೆ ಜೇಡರ ಬಲೆ ಮನೆಯಲ್ಲಿ ಇದ್ದರೆ ಅದು ಆ ಮನೆಯ ದುರಾದೃಷ್ಟವನ್ನು ಸೂಚಿಸುತ್ತದೆ ಹಾಗಾಗಿ ಒಂದು ವೇಳೆ ನೀವು ಮನೆಯಲ್ಲಿ ಜೇಡರ ಬಲೆಯನ್ನು ಕಂಡರೆ ತಕ್ಷಣವೇ ಅದನ್ನು ಮನೆಯಿಂದ ತೆಗೆದು ಹಾಕಿ ಇದು ನಿಮ್ಮ ಜೀವನದಲ್ಲಿ ಬಿಕ್ಕಟ್ಟನ್ನು ತರುತ್ತದೆ
ಮತ್ತು ಮನೆಯ ಸದಸ್ಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದದಂತೆ ಮಾಡುತ್ತದೆ ಜೇನುಗೂಡು ಮನೆಯಲ್ಲಿ ಜೇನು ಗೂಡು ಕಟ್ಟುವುದರಿಂದ ಅದು ಆ ಮನೆಯ ಸದಸ್ಯರಿಗೆ ಒಳ್ಳೆಯದಲ್ಲ ಯಾವ ಮನೆಯಲ್ಲಿ ಜೇನು ಗೂಡು ಕಟ್ಟಿರುತ್ತದೆಯೋ ಆ ಮನೆಯಿಂದ ಲಕ್ಷ್ಮಿ ಹೊರಗೆ ಹೋಗುತ್ತಾಳೆ ಇದರಿಂದ ಆ ಮನೆಯಲ್ಲಿ ಬಡತನ ಮತ್ತು ದುರಾದೃಷ್ಟ ಉದ್ಭವವಾಗುತ್ತದೆ ಆದ್ದರಿಂದ ಜಾಗರೂಕತೆಯಿಂದ ನುರಿತ ಜೇನು ಹಿಡಿಯುವವರ ಸಹಾಯದಿಂದ ಜೇನುಗೂಡು ತೆಗೆದು ಹಾಕುವುದು ಉತ್ತಮ ಒಂದು ವೇಳೆ ನಿಮ್ಮ ಮನೆಯಲ್ಲಿ ಜೇನುಗೂಡು ಇದ್ದರೆ ತಕ್ಷಣವೇ ಅದನ್ನು ತೆಗೆದು ಹಾಕುವ ಕಡೆ ಗಮನ ಹರಿಸಿ ಹೊಡೆದ ಕನ್ನಡಿಯು
ನಮ್ಮ ಆರ್ಥಿಕ ಅಭಿವೃದ್ಧಿಗೆ ಬಹಳಷ್ಟು ಅಡ್ಡಿಪಡಿಸುತ್ತದೆ ಹೊಡೆದ ಕನ್ನಡಿಯೂ ನಮ್ಮ ಮನೆಯಲ್ಲಿ ಇದ್ದರೆ ದುಷ್ಟ ಶಕ್ತಿಗಳು ಮನೆಯನ್ನು ಪ್ರವೇಶಿಸಿ ಆ ಮನೆಯಲ್ಲಿ ನೆಲೆದಿರುವ ಲಕ್ಷ್ಮಿಯನ್ನು ಹೊರಗೆ ಹಾಕುತ್ತವೆ ಮತ್ತು ಈ ಹೊಡೆದು ಕನ್ನಡಿಯು ಆ ಮನೆಯಲ್ಲಿ ಬಡತನವನ್ನು ಸೂಚಿಸುತ್ತದೆ ಹಳೆಯ ವೈರುಗಳು ತುಂಬಾ ವರ್ಷಗಳಿಂದ ಉಪಯೋಗಿಸದ ಹಳೆಯ ವೈರುಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬಾರದು ಹಳೆಯ ವೈರ್ ಗಳು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ಈಗಲೇ ಹೊರ ಹಾಕುವುದು ಉತ್ತಮ