ಶ್ರೀ ವರಹ ದೇವರನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಮೇಷ ರಾಶಿ : ಮಿಶ್ರಫಲ ಇರುವಂತಹ ದಿನ ಆಯಾಸ ಅಲಸ್ಯ ಮತ್ತು ಮಾನಸಿಕ ಆಶಾಂತಿ ಕಾಡುತ್ತದೆ ಕೋಪ ಹೆಚ್ಚಾಗಿರುತ್ತದೆ ಮತ್ತು ಧಾರ್ಮಿಕ ಯಾತ್ರೆಗಳಲ್ಲಿ ಪಾಲ್ಗೊಳ್ಳುವಿಕೆ ಇರುತ್ತದೆ.
ವೃಷಭ ರಾಶಿ : ಶುಭದಿನ ಮಿತ್ರರು ಮತ್ತು ಸಂಬಂಧಿಕರನ್ನು ಭೇಟಿಯಾಗುವಂತಹ ದಿನ ಪ್ರೀತಿ ಪಾತ್ರದಿಂದ ಆನಂದ ಪ್ರಾಪ್ತಿಯಾಗುತ್ತದೆ ವ್ಯಾಪಾರದಲ್ಲಿ ಪ್ರತಿಸ್ಪರ್ಧಿಗಳ ವಿರುದ್ಧ ಜಯ ಸಿಗುತ್ತದೆ.
ಮಿಥುನ ರಾಶಿ : ಸಹೋದರರಿಂದ ಲಾಭ ಇದೆ ಸುಂದರ ಸ್ಥಳಕ್ಕೆ ಪ್ರವಾಸ ತೆರಳಲ್ಲಿದ್ದೀರಿ ಪ್ರತಿ ಕಾರ್ಯದಲ್ಲು ಯಶಸ್ಸು ಸಿಗುತ್ತದೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ.
ಕರ್ಕಾಟಕ ರಾಶಿ : ಮನೆಯಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಇರುತ್ತದೆ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ ಉದ್ಯೋಗಿಗಳಿಗೆ ಲಾಭ ಹಿರಿಯ ಉದ್ಯೋಗಿಗಳ ಸಹಕಾರ ಲಭಿಸುತ್ತದೆ.
ಸಿಂಹ ರಾಶಿ : ಆನಂದವಾಗಿರುವಂತಹ ದಿನವಾಗಿದೆ ಮಕ್ಕಳಿಂದ ಶುಭ ಸಮಾಚಾರವಿದೆ ಸ್ತ್ರೀ ಮಿತ್ರರಿಂದ ಲಾಭ ಪರೋಪಕಾರಿ ಕೆಲಸ ಕೈಗೊಳ್ಳಲಿದ್ದೀರಿ.
ಕನ್ಯಾ ರಾಶಿ : ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸಮಸ್ಯೆಗಳು ಕಾಡುತ್ತವೆ ಇದರಿಂದ ಮನಸ್ಸಿಗೆ ಆಘಾತವಾಗಲಿದೆ ಸ್ಪೂರ್ತಿಯ ಅನುಭವವಾಗುತ್ತದೆ ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು.
ತುಲಾ ರಾಶಿ : ಶುಭದಿನವಾಗಿದೆ ಸಹೋದರರಿಂದ ಉತ್ತಮ ಬಾಂಧವ್ಯ ಇರುತ್ತದೆ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಕೈಗೊಳ್ಳಬಹುದು ಧನ ಲಾಭದ ಯೋಗವಿದೆ ಹೊಸ ಕಾರ್ಯಗಳ ಆರಂಭಕ್ಕೆ ಶುಭದಿನ.
ವೃಶ್ಚಿಕ ರಾಶಿ : ಮಧ್ಯಮ ಫಲದಾಯಕದ ದಿನ ವ್ಯರ್ಥಕರ್ಚಿನ ಮೇಲೆ ನಿಯಂತ್ರಣವಿಡಿ ಮನೆಯಲ್ಲಿ ಜಗಳವಾಗದಂತೆ ಎಚ್ಚರವಹಿಸಿ ದೈಹಿಕ ತೊಂದರೆಯ ಜೊತೆಗೆ ಮನಸ್ಸಿನಲ್ಲಿ ನಿರಾಸೆಯ ಭಾವ ಮೂಡುತ್ತದೆ.
ಧನು ರಾಶಿ : ಲಾಭದಾಯಕವಾದಂತಹ ದಿನ ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ ಧನ ಲಾಭದ ಸಾಧ್ಯತೆಗಳಿವೆ ಸ್ತ್ರೀ ಮಿತ್ರರಿಂದ ಲಾಭ.
ಮಕರ ರಾಶಿ : ಮನೆಯಲ್ಲಿ ಆನಂದದ ವಾತಾವರಣವಿರುತ್ತದೆ ಮಧುರ ಮಾತಿನಿಂದಲೇ ನಿಗದಿತ ಕಾರ್ಯಗಳು ಪೂರ್ಣವಾಗುತ್ತದೆ ಭೌತಿಕ ಚರ್ಚೆಯಲ್ಲಿ ತೊಡಗಿಸಿಕೊಳ್ಳಬೇಡಿ ವ್ಯರ್ಥ ಖರ್ಚಿನಿಂದ ಬಚಾವಾಗಿ.
ಕುಂಭ ರಾಶಿ : ಅಧಿಕ ಚಿಂತೆ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಕೋರ್ಟ್ ಕಚೇರಿ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ ಅವಿವೇಕತನದ ನಿರ್ಧಾರ ಕೈಗೊಳ್ಳಬೇಡಿ ಮಾತಿನ ಮೇಲೆ ಸ್ವಲ್ಪ ಹಿಡಿತ ಇರಲಿ.
ಇನ್ನು ಕೊನೆಯದಾಗಿ ಮೀನ ರಾಶಿ : ಮೀನ ರಾಶಿಯವರಿಗೆ ಇಂದು ಶುಭದಿನ ಮಾಡುವ ಕೆಲಸದಲ್ಲಿ ಇಂದು ಯಶಸ್ಸು ಇದೆ ಹಿರಿಯ ಅಧಿಕಾರಿಗಳ ಮೆಚ್ಚುಗೆ ಸಿಗುತ್ತದೆ ವ್ಯಾಪಾರಿಗಳಿಗೆ ಆದಾಯ ವೃದ್ಧಿಯಾಗುತ್ತದೆ ತಂದೆ ಮತ್ತು ಹಿರಿಯರಿಂದ ಲಾಭವಿದೆ