ಸಿಂಹ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಹಾಗೂ ಅದೃಷ್ಟ ಅಂಶಗಳು
ಸಿಂಹ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಹಾಗೂ ಅದೃಷ್ಟ ಅಂಶಗಳು
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಸಿಂಹ ಎನ್ನುವ ಹೆಸರೇ ಸೂಚಿಸುವಂತೆ ಸಿಂಹ ರಾಶಿಯಲ್ಲಿ ಜನಿಸಿದವರು ಈ ರಾಶಿಯ ಚಿನ್ಹೆಯನ್ನು ಪ್ರತಿನಿಧಿಸುತ್ತಾರೆ ಆದುದರಿಂದ ಇವರಲ್ಲಿ ರಾಜನ ಗುಣಗಳು ಹೆಚ್ಚಾಗಿರುತ್ತದೆ, ಆಳ್ವಿಕೆಯ ಗುಣಗಳು ಇದ್ದು ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ ಇವರು ಯಾರಿಗೂ ಹೆದರುವುದಿಲ್ಲ ಮತ್ತು ಯಾರಿಗೂ ಕುಗ್ಗುವುದಿಲ್ಲ ಸದಾ ಎಲ್ಲರನ್ನು ಎಲ್ಲವನ್ನು ಗಮನಿಸುತ್ತಿರುತ್ತಾರೆ
ಬೇರೆಯವರಿಗೆ ಆದರ್ಶವಾದಿಯು ಮಾರ್ಗದರ್ಶನವಾಗಿರುತ್ತಾರೆ ಸ್ವಯಂ ಸೇವಾಕೇಂದ್ರತಾ ಎಂಬ ಸಂಸ್ಕೃತ ಮಾತಿನಂತೆ ಸಿಂಹವು ಕಾಡಿನಲ್ಲಿ ತನ್ನ ಸಾಮರ್ಥ್ಯಗಳಿಂದ ಹೇಗೆ ಮೆರೆಯುತ್ತದೆಯೋ ಹಾಗೆಯೇ ಸಿಂಹ ರಾಶಿಯಲ್ಲಿ ಜನಿಸಿದವರು ಜೀವನದಲ್ಲಿ ತಮ್ಮ ಕೌಶಲ್ಯ ಶಕ್ತಿ ಯುಕ್ತಿ ಸಾಹಸಗಳಿಂದ ಬಾಳುತ್ತಾರೆ ಗಾಂಭೀರ್ಯವಾದ ನಡೆಯು, ಲಕ್ಷಣವಾದ ಮುಖವು ಆಕರ್ಷಣೆಯ ವ್ಯಕ್ತಿತ್ವದ ಜೊತೆಗೆ ವಿಶಾಲ ಹೃದಯವಂತರಾಗಿರುತ್ತಾರೆ
ಇವರು ಯಾರನ್ನು ಅವಲಂಬಿಸುವುದಿಲ್ಲ ಶಿಸ್ತು ಬದ್ಧ ಜೀವನವಾಗಿರುತ್ತದೆ ಆದರೆ ಸಿಂಹ ರಾಶಿಯವರಿಗೆ ಒಮ್ಮೆ ಯಾವುದಾದರು ಕಾಯಿಲೆ ಅಥವಾ ರೋಗವು ಬಂದರೆ ಅದು ಬೇಗನೆ ಕಡಿಮೆಯಾಗುವುದಿಲ್ಲ ಇವರಿಗೆ ಚರ್ಮದ ಕಾಯಿಲೆಗಳು ಹೆಚ್ಚಾಗಿರುತ್ತವೆ ಸಿಂಹ ರಾಶಿಯ ಅಧಿಪತಿಯು ಸೂರ್ಯಗ್ರಹವಾಗಿದ್ದು ಸೂರ್ಯ ಗ್ರಹವು ಹೇಗೆ ಎಲ್ಲರಿಗೂ ಸಮಾನವಾದ ಬೆಳಕನ್ನು ನೀಡುತ್ತದೆಯೋ ಹಾಗೆ ಸಿಂಹ ರಾಶಿಯವರು ಕೂಡ ಎಲ್ಲರನ್ನೂ ಸಮಾನವಾದ ದೃಷ್ಟಿಯಲ್ಲಿ ನೋಡುತ್ತಾರೆ ಸೂರ್ಯಗ್ರಹವು ಪ್ರಬಲವಾಗಿದ್ದರೆ
ಸಮಾಜ ಸೇವೆಗಳಲ್ಲಿ ರಾಜಕೀಯದಲ್ಲಿ ಉನ್ನತಿಯ ಸ್ಥಾನವನ್ನು ಗಳಿಸಬಹುದು ಹಾಗೆಯೇ ಸೂರ್ಯ ಗ್ರಹ ಪ್ರಬಲವಾಗಿದ್ದರೆ ಸರಕಾರಿ ಕೆಲಸಗಳು ಬೇಗನೆ ಸಿಗುತ್ತವೆ ಸಿಂಹ ರಾಶಿಯವರ ಅದೃಷ್ಟ ರತ್ನ ಮಾಣಿಕ್ಯ ಸಿಂಹ ರಾಶಿಯವರಿಗೆ ಅದೃಷ್ಟದ ಬಣ್ಣಗಳು ಗುಲಾಬಿ ಕೆಂಪು ಮತ್ತು ಕೇಸರಿ ರವಿವಾರ ಅದೃಷ್ಟದ ದಿನ ಹಾಗೆ ಸೂರ್ಯನಾರಾಯಣನು
ಅದೃಷ್ಟದ ದೇವತೆ ಅದೃಷ್ಟದ ಸಂಖ್ಯೆಗಳು ಒಂದು ಐದು ಒಂಬತ್ತು ಸಿಂಹ ರಾಶಿಯವರ ಮಿತ್ರ ರಾಶಿಗಳು ಮೇಷ ಮತ್ತು ವೃಶ್ಚಿಕ ಶತ್ರು ರಾಶಿಗಳು ವೃಷಭ ತುಲ ಸಿಂಹ ರಾಶಿಯವರ ವಿಶೇಷ ಗುಣಗಳು ಇವರು ಬಹಳ ಉದಾರಿಗಳು ಮತ್ತು ಇವರು ಸದಾ ಶಿಸ್ತುಬದ್ಧವಾದ ಜೀವನವನ್ನು ನಡೆಸುತ್ತಿರುತ್ತಾರೆ
ಎಂಬ ಸೂರ್ಯ ಮಂತ್ರದಿಂದ ಚರ್ಮ ರೋಗವು ಬೇಗ ನಿವಾರಣೆಯಾಗುತ್ತದೆ ಹಾಗೆ ಪ್ರತಿದಿನ ಬೆಳಗ್ಗೆ ಸುಹೇದರ್ಶನವೂ ಕೂಡ ಇವರಿಗೆ ಲಾಭದಾಯಕವಾಗಿದೆ