ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯನ್ನು ನೆನೆಯುತ್ತಾ ಇಂದಿನ ವಿಶೇಷ ದಿನ ಭವಿಷ್ಯ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಮೊದಲನೆಯದಾಗಿ ಮೇಷ ರಾಶಿ. ಇಂದು ನಿಮ್ಮ ಉತ್ತಮ ನಡವಳಿಕೆಯು ಇತರರ ಜನರನ್ನು ಮೆಚ್ಚಿಸುತ್ತದೆ. ನಿಮ್ಮ ನಿತ್ಯದ ಕೆಲಸಗಳಲ್ಲಿ ಹೊರತಾಗಿ ಏನಾದರೂ ಮಾಡಲು ಪ್ರಯತ್ನಿಸಿದರೆ ನೀವು ಯಶಸ್ವಿಯಾಗುತ್ತೀರಿ ವ್ಯಾಪಾರಸ್ಥರಿಗೆ ದಿನವು ನಿರಾಶದಾಯಕ ವಾಗಿರುತ್ತದೆ ಉದ್ಯೋಗಸ್ಥರಿಗೆ ಇಂದು ನೆಮ್ಮದಿಯ ದಿನವಾಗಿರುತ್ತದೆ.
ವೃಷಭ ರಾಶಿ ಇಂದು ಕೌಟುಂಬಿಕ ಜೀವನದಲ್ಲಿ ಅಸ್ತಿರತೆ ಉಂಟಾಗಬಹುದು. ನಿಮ್ಮ ಪೋಷಕರೊಂದಿಗೆ ನೀವು ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಪ್ರೇಮ ವಿವಾಹಗಳಿಗೆ ಸಮಯ ಅನುಕೂಲಕರವಾಗಿದೆ. ಸಂಬಳ ಪಡೆಯುವ ಜನರು ತಮ್ಮ ಮೇಲಾಧಿಕಾರಿಗಳನ್ನು ತೃಪ್ತಿ ಪಡಿಸಬಹುದು ನಿಮ್ಮ ಆದಾಯವು ಹೆಚ್ಚಾಗುತ್ತದೆ ಮತ್ತು ಹಣಕಾಸಿನ ಪ್ರಯೋಜನಗಳನ್ನು ಪಡೆಯಲು ನೀವು ಹೊಸ ಮಾರ್ಗಗಳನ್ನು ಸಹ ಕಂಡುಕೊಳ್ಳುತ್ತೀರಿ.
ಮಿಥುನ ರಾಶಿ. ನಿಮ್ಮ ಸಂವಹನ ಸಾಮರ್ಥ್ಯವು ಇಂದು ಸರ್ವಕಾಲಿಕ ಉತ್ತುಂಗದಲ್ಲಿ ಇರುತ್ತದೆ. ಆದ್ದರಿಂದ ಯಾವುದೇ ಹೊಸ ಉದ್ಯಮಕ್ಕೆ ಇದು ಉತ್ತಮ ಸಮಯ. ಇಂದು ನೀವು ಹೆಚ್ಚಿನ ಉದ್ಯಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಇಂದು ನೀವು ಹೊಸ ಸಾಧಿನಗಳನ್ನು ಹೊಂದಿರಬಹುದು.
ಕರ್ಕಾಟಕ ರಾಶಿ ಕರ್ಕಾಟಕ ರಾಶಿಯವರು ಇಂದು ವಿವಿಧ ಹಂತಗಳಲ್ಲಿ ತೊಂದರೆಗಳೇನು ಎದುರಿಸಬೇಕಾಗಬಹುದು ನೀವು ಗೊಂದಲದ ಸ್ಥಿತಿಯಲ್ಲಿ ಇರುತ್ತೀರಿ ಮತ್ತು ಪರಿಸ್ಥಿತಿಯಲ್ಲಿ ಕೆಲವೊಂದು ಮತ್ತು ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ
ಸಿಂಹರಾಶಿ ಇಂದು ನೀವು ವಾಣಿಜ್ಯಕವಾಗಿ ಬಹಳ ಖುಷಿಯಾಗಿರುತ್ತೀರಿ. ನಿಮ್ಮ ಹೆಸರು ಮತ್ತು ಖ್ಯಾತಿ ವಿಶಾಲವಾಗಿರುತ್ತದೆ
ಕನ್ಯಾ ರಾಶಿ ಇಂದು ನಿಮ್ಮಲ್ಲಿ ಕೆಲವರು ಆರ್ಥಿಕವಾಗಿ ಮತ್ತು ವಾಣಿಜ್ಯಕವಾಗಿ ಪ್ರಯಾಣಿಸುವ ಸಾಧ್ಯತೆ ಇದೆ. ಇದು ನಿಮಗೆ ಆರಾಧಕರ ಅನುಭವವಾಗಿರುತ್ತದೆ. ಆತ್ಮವಿಶ್ವಾಸ ಶಕ್ತಿ ಸಂಪೂರ್ಣ ಬೆಂಬಲ ಸಿಗುತ್ತದೆ.
ತುಲಾ ರಾಶಿ ನಿಮ್ಮ ಸಂಪರ್ಕಗಳಿಂದ ಆಗಿ ಇಂದು ನಿಮ್ಮ ವ್ಯಾಪಾರ ಮತ್ತು ವ್ಯವಹಾರ ಸಂದರ್ಭದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಪ್ರಯತ್ನಗಳಲ್ಲಿ ನೀವು ಸರ್ವತೋಮುಖ ಯಶಸ್ಸನ್ನು ಸಾಧಿಸುವಿರಿ.
ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರಿಗೆ ಮೂಲೆ ಮತ್ತು ಮೂತ್ರಪಿಂಡದ ಸಂಬಂಧಿಸಿದಂತೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕಷ್ಟಕರ ಸಮಯವಾಗಬಹುದು.
ಧನಸು ರಾಶಿ ಧನಸ್ಸು ರಾಶಿಯವರಿಗೆ ಇಂದು ನಿಮ್ಮ ಮನದಾಳದ ಮಾತುಗಳನ್ನು ಕುಟುಂಬದ ಸದಸ್ಯರ ಬಳಿ ಹೇಳಲು ಸಾಧ್ಯವಾಗುತ್ತದೆ.
ಮಕರ ರಾಶಿ ನೀವು ಇಂದು ಎಲ್ಲಾ ಚಟುವಟಿಕೆಗಳಲ್ಲಿ ಮಿಂಚುತ್ತಿದೆ. ಮತ್ತು ಅದೃಷ್ಟವು ನಿಮ್ಮ ಅಗ್ರಸ್ಥಾನದಲ್ಲಿ ಇರುತ್ತದೆ.
ಕುಂಭ ರಾಶಿ ಕುಂಭ ರಾಶಿಯವರಿಗೆ ಈ ಅವಧಿಯಲ್ಲಿ ಆರ್ಥಿಕವಾಗಿ ಸಮೃದ್ಧಿ ಆಗಲಿದೆ ನಿಮ್ಮ ಗೌರವ ಮತ್ತು ಕ್ಯಾತಿ ಹೆಚ್ಚಾಗುತ್ತದೆ. ವ್ಯಾಪಾರವು ವಿಸ್ತರಿಸಬಹುದು. ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ.
ಮೀನರಾಶಿಯವರಿಗೆ ಇದು ಮಿಶ್ರ ಫಲ ಗಳನ್ನು ದೊರೆಯಲಿದೆ. ಹಣಕಾಸಿನ ಸಮಸ್ಯೆಗಳನ್ನು ಪರಿಹಾರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು