ಮಕ್ಕಳು ವಿದ್ಯಾಭ್ಯಾಸದಲ್ಲಿ ತುಂಬಾ ಹಿಂದಿದ್ದರೆ ಈ ಒಂದು ಮಾರ್ಗದಿಂದ ಹೆಚ್ಚು ಅಂಕ ಗಳಿಸುವಂತೆ ಮಾಡಿ
ಮಕ್ಕಳು ವಿದ್ಯಾಭ್ಯಾಸದಲ್ಲಿ ತುಂಬಾ ಹಿಂದಿದ್ದರೆ ಈ ಒಂದು ಮಾರ್ಗದಿಂದ ಹೆಚ್ಚು ಅಂಕ ಗಳಿಸುವಂತೆ ಮಾಡಿ.
ಎಲ್ಲರಿಗೂ ನಮಸ್ಕಾರ, ಮಿತ್ರರೇ ನೋಡಿ ಮಕ್ಕಳು ಲೆಜಿ ಅಂತ ಬೈಬೇಡಿ ಅವರ ಸ್ಟಡಿ ರೂಮ್ ವಾಸ್ತು ಸರಿ ಇದೆಯ ಮೊದಲು ನೋಡಿ ಹೊಸ ಮನೆ ಕಟ್ಟುವಾಗ ಅಥವಾ ಹೊಸ ಪ್ಲಾಟ್ ತೆಗೆದುಕೊಳ್ಳುವಾಗ ಬಹಳಷ್ಟು ಜನರು ತಮ್ಮ ಮಕ್ಕಳಿಗಾಗಿ ಅಧ್ಯಯನ ಕೊಠಡಿ ಮತ್ತು ಸ್ಟಡಿ ಟೇಬಲಗಳನ್ನೂ ಎಲ್ಲಿ ಇಡಬೇಕು ಎಂದು ತಿಳಿಯಲು ಬಯಸುತ್ತಾರೆ.
ವಾಸ್ತು ಪ್ರಕಾರ ಆ ಸ್ಥಳವನ್ನು ಆಯ್ಕೆ ಮಾಡುವ ಮೂಲಕ ತಮ್ಮ ಮಕ್ಕಳ ಬೆಳವಣಿಗೆಗೆ ಅವರು ಗಮನಾರ್ಹ ಕೊಡುಗೆಯನ್ನು ನೀಡಲು ಬಯಸುತ್ತಾರೆ ಅನೇಕ ಬಾರಿ ಅಧ್ಯಯನ ಕೊಠಡಿಯು ವಾಸ್ತು ಸಂಬಂಧಿತವಾಗಿರುವುದಿಲ್ಲ, ಇದರಿಂದ ಹಲವು ಸಮಸ್ಯೆಗಳು ಬರುತ್ತವೆ ಸ್ಟಡಿ ರೂಮನ್ನು ವಾಸ್ತು ಸರಿ ಇಲ್ಲದೆ ಇದ್ದರೆ ಮಕ್ಕಳು ಅಧ್ಯಯನದಲ್ಲಿ ಏಕಾಗ್ರತೆಯ ಕೊರತೆ ಮತ್ತು ನಿರಾಸಕ್ತಿ ಅಂತಹ ಸಮಸ್ಯೆಗಳು ಉಂಟಾಗುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ ಸ್ಟಡಿ ರೂಂ ಹೇಗಿರಬೇಕು ಎಲ್ಲಿ ಇರಬೇಕು ಎಂಬ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸುತ್ತೇವೆ.
ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544
ಮೊದಲು ಮಕ್ಕಳು ಅಧ್ಯಯನ ಕೊಠಡಿಯ ಮನೆಯ ವಾಯುವ್ಯ ನೆರುತ್ಯದಲ್ಲಿ ಇರಬೇಕು ಮಕ್ಕಳ ಸ್ಟಡಿ ಟೇಬಲ್ ಗೋಡೆಗೆ ಅಂಟಿಕೊಂಡಿದ್ದರೆ ಇದು ಏಕಾಗ್ರತೆಗೆ ಬಂಗ ಉಂಟುಮಾಡುತ್ತದೆ ಇದು ಅಧ್ಯಯನಕ್ಕೆ ಒಳ್ಳೆಯದಲ್ಲ ಇತ್ತೀಚಿನ ದಿನಗಳಲ್ಲಿ ಅನೇಕ ಮನೆಗಳಲ್ಲಿ ಸಣ್ಣ ಅಧ್ಯಯನ ಟೇಬಲಗಳನ್ನು ಇಟ್ಟಿರುತ್ತಾರೆ ಮತ್ತು ಗೋಡೆಗೆ ಜೋಡಿಸಲ್ಪಟ್ಟಿರುತ್ತಾರೆ ಮತ್ತು ಅದು ಹಾಗಾಗಬಾರದು ಇದು ವಾಸ್ತು ಪ್ರಕಾರ ಸರಿಯಲ್ಲ, ಓದುವ ಕೋಣೆಯಲ್ಲಿ ಓದುವ ಟೇಬಲ್ ಇಡುವಾಗ ಒಂದು ತೆರೆದ ಜಾಗವಿರಬೇಕು ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಇದು ಮಕ್ಕಳ ಗಮನವನ್ನು ಅಧ್ಯಯನದಲ್ಲಿ ಕೇಂದ್ರಿಕರಿಸಲು ಸಹಾಯಮಾಡುತ್ತದೆ ಓದುವಾಗ ಮಗುವಿನ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರುವಂತೆ ವ್ಯವಸ್ಥಿತ ರೀತಿಯಲ್ಲಿ ಆಯೋಜಿಸಿ, ಈ ತರಂಗಗಳು ದೇಹವನ್ನು ಸೇರಿ ಉತ್ತಮ ಏಕಾಗ್ರತೆಗೆ ಸಹಾಯ ಮಾಡುವ ವ್ಯಸ್ತರ ಚಕ್ರದ ಮೂಲ ದೇಹವನ್ನು ಪ್ರವೇಶಿಸುತ್ತವೆ. ಓದುವ ಟೇಬಲ್ ಮೇಲೆ ಪ್ಲಾಸ್ಟಿಕ್ ತಾಮ್ರ ಅಥವಾ ಹರಳುಗಳ ಪಿರಮಿಡ್ಡನ್ನು ಹೊಂದಿರುವುದನ್ನು ಪ್ರಯೋಜನಕಾರಿಯಾಗಿದೆ ಓದುವ ಟೇಬಲ್ಲಿನ ಮುಂದಿನ ಗೋಡೆಯ ಮೇಲೆ ಸರಸ್ವತಿ ಚಿತ್ರ ಅಥವಾ ಏಕಾಗ್ರತೆಯನ್ನು ಹೆಚ್ಚಿಸಲು ಒಂದು ಉಪಕರಣವನ್ನು ಇಡಿ ಮಕ್ಕಳು ಓದುವಾಗ ಅವರ ಬೆನ್ನು ಗೋಡೆಯ ಪಕ್ಕದಲ್ಲಿ ಇರುತ್ತದೆ ಎಂಬುದನ್ನು ನೆನಪಿನಲ್ಲಿಡಿ.