ಶನಿ ಉದಯ 2024; ಈ 3 ರಾಶಿಯವರಿಗೆ ʻಧನಿಕ ಕೋಟ್ಯಾಧಿಪತಿ ಯೋಗʼ.. ಹಣದ ಮಳೆ, ಅಪಾರ ಯಶಸ್ಸು, ನೀವೇ ಅದೃಷ್ಟವಂತರು..!

0 30,976

ಶನಿ ಉದಯ 2024 ಈ ಮೂರು ರಾಶಿಯವರಿಗೆ ಧನಿಕ ಕೋಟ್ಯಾಧಿಪತಿ ಯೋಗ ಹಣದ ಮಳೆ ಅಪಾರ ಯಶಸ್ಸು ನೀವೇ ಅದೃಷ್ಟವಂತರು ಶನಿಯು ಎಲ್ಲ ಗ್ರಹಗಳಲ್ಲಿ ಅತ್ಯಂತ ಸುಂದರ ಮತ್ತು ಶಕ್ತಿಶಾಲಿಯಾದ ಗ್ರಹವಾಗಿದೆ. ಶನಿ ದೇವನು ಸೂರ್ಯದೇವನ ಪುತ್ರನಾಗಿದ್ದಾನೆ. ಶನಿಯು ವಕ್ರದೃಷ್ಟಿ ಜನರ ಬದುಕನ್ನು ನಾಶ ಮಾಡುವುದು ಅದೇ ಶನಿ ಕೃಪೆ ತೋರಿದರೆ ಬಾಳು ಬಂಗಾರವಾಗುವುದು ಎಂದು ವೈದಿಕ ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ.

ಇಲ್ಲಿ ಯಾವೆಲ್ಲ ರಾಷ್ಟ್ರೀಯ ಜನರ ಬಾಳು ಬಂಗಾರವಾಗಿಸಲು ಇದ್ದಾನೆ ಅನ್ನೋದನ್ನ ವಿಸ್ತಾರವಾಗಿ ಅರಿತುಕೊಳ್ಳೋಣ. ಅದಕ್ಕೂ ಮುನ್ನ ಎಂದಿನಂತೆ ನಮ್ಮ ವಿನಂತಿ ಎಂದರೆ ನೀವು ಇನ್ನು ನಮ್ಮಚೇಂಜ್ ಅದನ್ನ ಸಬ್ಮಿಟ್ ಮಾಡಿಲ್ಲವೆಂದರೆ ಈ ಕೂಡಲೇ ನಮ್ಮಚೇಂಜ್ ಅದನ್ನ ಸಬ್ಮಿಟ್ ಮಾಡಿ. ಜೊತೆಗೆ ನಮ್ಮೆಲ್ಲ ವಿಡಿಯೋಗಳ ನಿರಂತರ ಅಪ್‌ಡೇಟ್‌ಗಳಿಗಾಗಿ ತಪ್ಪದೇ ಪಕ್ಕದ ಬಳಿಕ ಬಟನ್ ಕೂಡಾ ಕ್ಲಿಕ್ ಮಾಡಿ ವೀಕ್ಷಕರ ಇಲ್ಲಿ ಶನಿದೇವನು ಉದಯಿಸುವ ಪ್ರಕ್ರಿಯೆಯಿಂದಾಗಿ ಕೆಲ ರಾಶಿಯ ಜನರಿಗೆ ಶಾಸಕರು, ಫಲಪ್ರದ ಲಾಭಗಳು ಲಭಿಸಲಿವೆ.

ಈ ರಾಶಿಗಳಲ್ಲಿ ಮೊದಲ ರಾಶಿ ಎಂದರೆ ಅದು ವರ್ಷದ ರಾಶಿ. ಹೌದು, ಮುಂದಿನ 10 ತಿಂಗಳು ಶನಿ ಉದಯ ವೃಷಭ ರಾಶಿಯವರಿಗೆ ಖಂಡಿತ ಲಾಭದಾಯಕವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ವೇತನ ಹೆಚ್ಚಳ ಮತ್ತು ಬಡ್ತಿಯನ್ನು ಪಡೆಯುತ್ತೀರಿ.ಶನಿಯ ಕೃಪೆಯಿಂದ ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಅಲ್ಲದೆ ಇಲ್ಲಿ ನಿಮ್ಮ ಪರಿಶ್ರಮದಲ್ಲಿ ವೃದ್ಧಿ ಉಂಟಾಗಲಿದ್ದು, ಕಠಿಣ ಕಾರ್ಯಗಳು ಕೂಡ ಸುಲಭ ಕ್ಕೆ ನೆರವೇರಲಿವೆ. ಇಲ್ಲಿ ವಿಶೇಷ ಮೂಲಗಳಿಂದಲೂ ನಿಮಗೆ ಖಂಡಿತ ಲಾಭವಾಗಬಹುದಾಗಿದೆ.

ಜೊತೆ ಜೊತೆಗೆ ಇಲ್ಲಿ ನಿಮ್ಮ ನಿಂತುಹೋಗಿದ್ದ ಬಹುತೇಕ ಕೆಲಸ ಕಾರ್ಯಗಳು ಕೂಡ ಈಗ ಸರಾಗವಾಗಿ ಮುನ್ನಡೆಯಲಿವೆ.ವಿಶೇಷವಾಗಿ ಇಲ್ಲಿ ನಿಮ್ಮ ಮನೆ ಪರಿವಾರದಲ್ಲಿಯೂ ಹರ್ಷದಾಯಕ ವಾತಾವರಣ ನಿರ್ಮಾಣಗೊಳ್ಳಲಿದ್ದು, ಮುನಿಸಿಕೊಂಡಿದ್ದ ಸಂಬಂಧಗಳು ಕೂಡ ಈಗ ನಿಮ್ಮೊಂದಿಗೆ ಖಂಡಿತ ಬೆಸೆದುಕೊಳ್ಳಲಿವೆ. ಇನ್ನು ವಿಶ್ವ ರಾಶಿಯ ನಂತರದಲ್ಲಿ ಇಲ್ಲಿ ವೃಶ್ಚಿಕ ರಾಶಿಯ ಜಾತಕದವರು ವಿಶೇಷ ಫಲಗಳು ಲಭಿಸಲಿವೆ. ವೃಶ್ಚಿಕ ರಾಶಿಯವರ ವ್ಯಾಪಾರದಲ್ಲಿ ಲಾಭ ಇರುತ್ತದೆ.

ಈ ಸಮಯದಲ್ಲಿ ಮಾಡುವ ಹೂಡಿಕೆಯು ಭವಿಷ್ಯದಲ್ಲಿ ಉತ್ತಮ ಲಾಭವನ್ನು ನೀಡುತ್ತದೆ.ಕೆಲಸದ ಸ್ಥಳದಲ್ಲಿ ವೇತನ ಹೆಚ್ಚಳ ಮತ್ತು ಬಡ್ತಿ ದೊರೆಯುವ ಸಾಧ್ಯತೆ ಇದೆ.ಅಲ್ಲದೆ ಇಲ್ಲಿ ನೀವು ಒಂದಕ್ಕಿಂತ ಹೆಚ್ಚಿನ ಮೂಲಗಳಿಂದ ಧನ ಸಂಪಾದಿಸಬಲ್ಲವರಾಗಿ ಕಂಡುಬರಲಿದ್ದೀರಿ. ಇದರಿಂದಾಗಿ ಇಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಕೂಡ ಸದ್ದುಕೊಳ್ಳಲಿದೆ. ಇನ್ನು ಧನು ರಾಶಿ ಶನಿ ಉದಯ ಈ ರಾಶಿಯವರಿಗೆ ಮಂಗಳಕರ ಎಂದು ಪರಿಗಣಿಸಲಾಗುತ್ತದೆ.

ಪತಿ ಪತ್ನಿಯರ ನಡುವೆ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತದೆ.ಪದೋನ್ನತಿ ವೇತನ ವಿದ್ಯಾ ಸಾಧ್ಯತೆ ಇದೆ.ವ್ಯಾಪಾರದಲ್ಲಿ ಯಶಸ್ಸನ್ನು ಕಾಣಬಹುದು.ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ.ಮನೆಯಲ್ಲಿ ಹರ್ಷದಾಯಕ ವಾತಾವರಣ ನೆಲೆಗೊಳ್ಳಲಿದ್ದು, ಮಾನಸಿಕ ನೆಮ್ಮದಿ ಖಂಡಿತ ನಿಮ್ಮದಾಗಿರಲಿದೆ. ಇನ್ನು ತುಲಾ ರಾಶಿ ಇಲ್ಲಿ ನಿಮಗೆ ಅನೇಕ ಆರ್ಥಿಕ ಲಾಭಗಳನ್ನು ಶನಿ ದೇವರು ತಾನೇ.

ಕುಟುಂಬ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ.ಮನೆಗೆ ಬಂಧುಗಳು ಆಗಮಿಸುವರು.ಸಂಗಾತಿಯ ಸಂಪೂರ್ಣ ಬೆಂಬಲವಿದೆ.ಸಮಾಜದಲ್ಲಿ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ.ಇಲ್ಲಿ ವೃತ್ತಿಜೀವನದಲ್ಲಿ ಪ್ರಕರ ಬೆಳವಣಿಗೆ ನಿಮ್ಮದಾಗಿರಲಿದ್ದು, ಇಲ್ಲಿ ನಿಮಗೆ ಹೆಚ್ಚು ಸಂತೋಷದ ಸಮಯ ಲಭಿಸಲಿದೆ. ಇನ್ನು ಕರ್ಕಾಟಕ ರಾಶಿ ಇಲ್ಲಿ ನಿಮ್ಮ ಜೀವನದಲ್ಲಿ ಪ್ರಗತಿ ಕಾಣಲಿದೆ. ಜೀವನ ಸಂಗಾತಿಯೊಂದಿಗೆ ಸಂತೋಷದ ಸಮಯವನ್ನು ಕಳೆಯುತ್ತೀರಿ.

ಸಂಬಂಧಿಕರು ಮತ್ತು ಸ್ನೇಹಿತರ ಸಂಪೂರ್ಣ ಬೆಂಬಲ ದೊರೆಯಲಿದೆ. ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವಿಶೇಷವಾಗಿ ಇಲ್ಲಿ ನೀವು ಕೂಡ ಒಂದಕ್ಕಿಂತಲೂ ಅಧಿಕ ಮೂಲಗಳಿಂದ ಧನ ಸಂಪಾದಿಸಬಲ್ಲವರಾಗಿ ಕಂಡುಬರಲಿದ್ದೀರಿ.

ಇಲ್ಲಿ ವಿಶೇಷ ರೂಪದಲ್ಲಿ ನೀವು ಆರ್ಥಿಕ ಸದೃಢತೆಯನ್ನು ಹೊಂದಬಹುದಾಗಿದೆ. ಒಟ್ಟಿನಲ್ಲಿ ಇಲ್ಲಿ ಶನಿದೇವನ ಉದಯವು ಈ ಎಲ್ಲ ರಾಶಿಯವರ ಜೀವನದಲ್ಲಿ ವಿಶೇಷ ಶುಭ ಫಲಗಳನ್ನು ಹೊತ್ತು ಬರಲಿದ್ದು, ಇಲ್ಲಿ ಸಮಯದ ಸದುಪಯೋಗಪಡೆದುಕೊಳ್ಳಬಹುದಾಗಿದೆ. ಓಂ ಶನಿ ದೇವಾಯ ನಮ ಎಂದು ತಪ್ಪದೇ ಕಮೆಂಟ್ ಕೂಡ ಮಾಡಿ.

Leave A Reply

Your email address will not be published.