ಮಧುಮೇಹ ನಿಯಂತ್ರಿಸುವ ಡಾರ್ಕ್ ಟಿ ಹೀಗೆ ಸೇವಿಸಿ ಸಾಕು!
ಡಾರ್ಕ್ ಟೀ ಎಂದರೆ ಮೈಕ್ರೋ ಪ್ರಿಯಲ್ ಫಾರ್ಮೆಟೇಶನ್ ಪ್ರಕ್ರಿಯೆಗೆ ಒಳಗಾಗಿ ಸಂಪೂರ್ಣವಾಗಿ ಹೌಸ್ ಟೇಷನ್ ಆಗಿರುವ ಚಹಾ. ಏಕೆಂದರೆ ಇಲ್ಲಿ ಚಹಾದ ಎಲೆಗಳು ಆಕ್ಸಿಡೇಶನ್ ಪ್ರಕ್ರಿಯೆಗೆ ಒಳಗಾಗಿ ಬಣ್ಣ ಬದಲಿಸುತ್ತವೆ. ಚೀನಾ ದೇಶದಲ್ಲಿ ಇದು ಸಾಮಾನ್ಯವಾಗಿ ಕಂಡುಬರುವ ಚಹಾ ಆಗಿದೆ . ಅಲ್ಲಿನ ಜನರು ಇದನ್ನು ಬಹಳ ಇಷ್ಟಪಟ್ಟು ಕುಡಿಯುತ್ತಾರೆ. ಬ್ಲಾಕ್ ಟೀಗೆ ಹೋಲಿಸಿದರೆ ಡಾರ್ಕ್ ಟಿ ವಿಭಿನ್ನ ಬ್ಲಾಕ್ ಟೀ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಡೇಶನ್ ಪ್ರಕ್ರಿಯೆಗೆ ಒಳಗಾಗುತ್ತದೆ.
ಅದೇ ಗ್ರೀನ್ ಟೀ ಆಕ್ಸಿಡೇಶನ್ ಪ್ರಕ್ರಿಯೆಗೆ ಒಳಗಾಗುವುದಿಲ್ಲ. ಹಳದಿ ಚಹ ಸಣ್ಣ ಪ್ರಮಾಣದಲ್ಲಿ ಪರ್ಮಿಟೇಷನ್ ಆಗುತ್ತದೆ. ಆದರೆ ಡಾರ್ಕ್ ಟಿ ಫರ್ಮಿ ಟೇಷನ್ ಪ್ರಕ್ರಿಯೆ ಬಳಿಕ ಸಿಗುತ್ತದೆ. ಇನ್ನು ಸಂಶೋಧನೆಗಳು ಹೇಳುವ ಹಾಗೆ ಯಾರು ಚಹಾ ಕುಡಿಯುವುದಿಲ್ಲ ಅಂತವರಿಗೆ ಹೋಲಿಸಿದರೆ. ಡಾರ್ಕ್ ಟೀ ಸೇವನೆ ಮಾಡುವವರು ಶೇಕಡ 53 ರಷ್ಟು ಸಕ್ಕರೆ ಕಾಯಿಲೆ ಬರುವ ಸಾಧ್ಯತೆಯಿಂದ ಪಾರಾಗಿದ್ದಾರೆ. ಮತ್ತು ಶೇಕಡ 47ರಷ್ಟು f2 ಮಧುಮೇಹ ಸಮಸ್ಯೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಅವರ ವಯಸ್ಸು ಲಿಂಗ ಅವರ ದೇಹ ರಚನೆ ವಾಸಿಸುವ ಪ್ರವೇಶವನ್ನು ಎಲ್ಲ ಗಣನಿಯಾಗಿ ತೆಗೆದುಕೊಳ್ಳಲಾಗಿದೆ. ಅಧ್ಯಯನದಲ್ಲಿ ತಿಳಿಸಿರುವ ಹಾಗೆ. ಚಹಾ ತಯಾರು ಮಾಡುವಾಗ ಸಕ್ಕರೆ ಬಳಸದೆ ಇರುವುದರಿಂದ. ಈ ಎಲ್ಲಾ ಲಾಭಗಳು ಪಡೆದುಕೊಳ್ಳಬಹುದು
ಇನ್ನು ಒಂದು ಪ್ರತಿಷ್ಠಿತ ದೇಶದಲ್ಲಿ ನಡೆದ ಅಧ್ಯಯನದ ಪ್ರಕಾರ ಎರಡು ಪರ್ಸೆಂಟ್ ಜನರನ್ನು ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗಿತ್ತು. ಅವರಲ್ಲಿ 400 ಜನರಿಗೆ ಈಗಾಗಲೇ ಮಧುಮೇಹ ಇದ್ದ ಬಗ್ಗೆ ಮಾಹಿತಿ ಇತ್ತು. 350 ಜನರಿಗೆ ಮಧುಮೇಹ ಬರುವ ಸಾಧ್ಯತೆ ಇತ್ತು ಇನ್ನುಳಿದ ಜನರಿಗೆ. ಸಹಜವಾದ ಬ್ಲಡ್ ಗ್ಲೂಕೋಸ್ ಲೆವೆಲ್ ಇತ್ತು.
ಇವರಲ್ಲಿ ಹಲವಾರು ಚಹಾ ಕುಡಿಯುತ್ತಿರಲಿಲ್ಲ. ಮತ್ತು ಇನ್ನು ಕೆಲವರು ಕೇವಲ ವಾಂತಿ ತರಹದ ಚಹ ಪ್ರತಿದಿನ ಕುಡಿಯುತ್ತಿದ್ದರು. ಸಂಶೋಧಕರು ಇವರನ್ನು ಬಳಸಿಕೊಂಡು ಯಾವ ಪ್ರಮಾಣದಲ್ಲಿ ಇವರು ಚಹ ಸೇವನೆ ಮಾಡ್ತಾರೆ ಮತ್ತು ಇವರ ದೇಹದಿಂದ ಮೂತ್ರ ವಿಸರ್ಜನೆ ಮೂಲಕ ಹೊರ ಹೋಗುವ ಗ್ಲುಕೋಸ್ ಪ್ರಮಾಣ ಯಾವ ರೀತಿ ಇದೆ. ನಂತರದಲ್ಲಿ ಇವರ ಬ್ಲೆಡ್ ಗ್ಲುಕೋಸ್ ಲೆವೆಲ್ ಹೇಗಿರುತ್ತದೆ. ಎಂಬುದನ್ನು ಪರೀಕ್ಷೆ ಮಾಡಿದರು .
ಅಧ್ಯಯನ ಹೇಳುವಂತೆ ಡಾರ್ಕ್ ಟೀ ಸೇವನೆಯಿಂದ ಮಧುಮೇಹ ಎರಡು ಕಾರಣಗಳಿಗಾಗಿ ಕಡಿಮೆ ಇದು.
ಇದು ದೇಹದಲ್ಲಿ ಇನ್ಸುಲಿನ್ ಪ್ರತಿರೂಪ ವೃದ್ಧಿಸಿ ದೇಹ ರಕ್ತದಲ್ಲಿನ ಬ್ಲಡ್ ಶುಗರ್ ಪ್ರಮಾಣವನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ಸಹಾಯ ಮಾಡಿತು.
ಮೂತ್ರ ವಿಸರ್ಜನೆಯಲ್ಲಿ ಹೆಚ್ಚಿನ ಪ್ರಮಾಣದ ಗ್ಲುಕೋಸ್ ಹೊರ ಹೋಗುವಂತೆ ಮಾಡಿತು. ಇದರಿಂದ ದೇಹದಲ್ಲಿ ನಿಯಂತ್ರಣ ಹೊಂದಬೇಕಾದ ಗ್ಲುಕೋಸ್ ಪ್ರಮಾಣ ಕಡಿಮೆ ಆಯಿತು. ಅಧ್ಯಯನಕ್ಕೆ ಒಳಗಾದ ಜನರು ನಿಯಮಿತವಾಗಿ ಸಕ್ಕರೆ ರಹಿತ ಡಾರ್ಕ್ ಟಿ ಸೇವನೆ ಮಾಡುತ್ತಿದ್ದರು. ಆದರೆ ಅವರಲ್ಲಿ ಸಕ್ಕರೆ ಕಾಯಿಲೆ ಕಡಿಮೆ ಯಾಗಲು ಕೇವಲ ಇದೊಂದೇ ಮಾರ್ಗವಾಗಿರಲಿಲ್ಲ. ಸೇವಿಸುವ ಆಹಾರ ಪದ್ಧತಿ ಬಹಳ ಮುಖ್ಯವಾಗಿತ್ತು. ನಿಮ್ಮ ಆಹಾರ ಪದ್ಧತಿ ಬಹಳ ಮುಖ್ಯವಾಗಿತ್ತು . ನೀವು ಆಹಾರ ಸೇವಿಸುವ ಪದ್ಧತಿ ಯಾವ ಆಹಾರವನ್ನು ಸೇವನೆ ಮಾಡುತ್ತೀರಿ ಎನ್ನುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಅವರ ಆಹಾರ ಪದ್ಧತಿಯಲ್ಲಿ ಅವರಿಗೆ ದೇಹಕ್ಕೆ ಸಕ್ಕರೆ ಪ್ರಮಾಣ ಹೇಗೆ ಸೇರುತ್ತಿತ್ತು ಅವರ ದೇಹದ ತೂಕ ಎಷ್ಟಿತ್ತು ಎಲ್ಲವೂ ಕೂಡ ಮುಖ್ಯವಾಗಿತ್ತು. ರಿಪ್ಲೈ ಮಾಡಿದ ಕಾರ್ಬೋಹೈಡ್ರಾಕ್ಸ್ ಅಂಶಗಳನ್ನು ಒಳಗೊಂಡ ಬಿಳಿ ಬ್ರೆಡ್ ಮತ್ತು ಪಾಸ್ತ ಸೇವನೆಯುಸಹ ಗಣನೆಗೆ ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಸಂಶೋಧಕರು ಹೇಳುವ ಹಾಗೆ ಅತಿ ಹೆಚ್ಚು ಸಂಸ್ಕರಣೆಗೆ ಒಳಪಡಿಸಿದ ಆಹಾರ ಸೇವಿಸುವುದರಿಂದ. ಸಕ್ಕರೆ ಕಾಯಿಲೆಗೆ ಮತ್ತಷ್ಟು ಪೌಷ್ಟಿ ಕೊಟ್ಟಂತೆ ಆಗುತ್ತದೆ. ಏಕೆಂದರೆ ಈ ಸಂದರ್ಭದಲ್ಲಿ ಅತಿಯಾದ ಕೊಬ್ಬಿನ ಅಂಶ ಸಕ್ಕರೆ ಮತ್ತು ಉಪ್ಪಿನ ಅಂಶ ದೇಹ ಸೇರುತ್ತದೆ. ಇದರಿಂದ ದೇಹ ಉರಿಯುವತಕ್ಕೆ. ಒಳಗಾಗುತ್ತದೆ. ತರಕಾರಿಗಳು ಮತ್ತು ಹಣ್ಣುಗಳನ್ನು ಒಳಗೊಂಡ ನೈಸರ್ಗಿಕ ಆಹಾರ ಪದ್ಧತಿ ಕೂಡ ಇಲ್ಲಿ ಬಹಳ ಮುಖ್ಯವಾಗುತ್ತದೆ. ಆಂಟಿ ಆಕ್ಸಿಡೆಂಟ್ ಅಂಶಗಳು ನಾರಿನ ಅಂಶ ಮತ್ತು ಆಂಟಿ ಇಂಪ್ಲಮೆಂಟರಿ ಗುಣಲಕ್ಷಣಗಳನ್ನು ಒಳಗೊಂಡಿರುವ. ದೇಹ ಇರಬೇಕು. ಯಾವುದೇ ಕಾರಣಕ್ಕೂ ನಿರ್ಚಲಿಕರಣ ಆಗದಂತೆ ಅತಿ ಹೆಚ್ಚು ನೀರನ್ನು ಕುಡಿಯುವುದರಿಂದ . ದೇಹದಲ್ಲಿನ ಬ್ಲೆಡ್ ಶುಗರ್ ಲೆವೆಲ್ ನಿಯಂತ್ರಣದಲ್ಲೇ ಉಳಿಯುತ್ತದೆ