ಶನಿಯೊಂದಿಗೆ ರಾಹು ಕೇತು ಹಿಮ್ಮುಖ ಚಲನೆ ಎಚ್ಚರ ವಹಿಸಿ ಆರು ತಿಂಗಳು ಈ ನಾಲ್ಕು ರಾಶಿಯವರಿಗೆ ಆಪತ್ತು

0 10

ನಮಸ್ಕಾರ ಸ್ನೇಹಿತರೇ, ಜೂನ್ 17ರಿಂದ ತನ್ನ ಪತವನ್ನು ಬದಲಿಸಲಿರುವ ಶನಿ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಮಾಡಲಿದ್ದಾನೆ ಈ ಸಮಯದಲ್ಲಿ ಶನಿಯ ಜೊತೆಗೆ ರಾಹು ಮತ್ತು ಕೇತು ಕೂಡ ತಮ್ಮ ಹಾದಿಯನ್ನು ಬದಲಿಸುತ್ತಾರೆ ಅಂತಹ ಪರಿಸ್ಥಿತಿಯಲ್ಲಿ ಮೂರು ಗ್ರಹಗಳ ಚಲನೆಯ ಬದಲಾವಣೆಯಿಂದ ಪರಿಣಾಮವಾಗಿ ನಾಲ್ಕು ರಾಶಿಯ ಜನರ ಆರ್ಥಿಕ ಸ್ಥಿತಿ ಮತ್ತು ವೃತ್ತಿ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ.

ಹಾಗಾದ್ರೆ ಯಾವ ರಾಶಿಯವರಿಗೆ ಶನಿ ರಾಹು ಮತ್ತು ಕೇತು ಪ್ರಭಾವ ಬೀರುತ್ತೆ ಅನ್ನೋದನ್ನ ನೋಡೋಣ ಜೂನ್ 17ರ ಶನಿವಾರದಂದು ಶನಿಯ ಸಂಚಾರ ಬದಲಾಗುತ್ತೆ ಶನಿ ಮಹಾದೇವ ಮುಂದಿನ ಆರು ತಿಂಗಳ ಕಾಲ ತಮ್ಮ ಮೂಲ ತ್ರಿಕೋನ ರಾಶಿ ಕುಂಭ ರಾಶಿಯಲ್ಲಿ ಸ್ಥಿತಿಯಲ್ಲಿ ಶನಿಯ ಜೊತೆಗೆ ರಾಹು ಕೇತು ಅಕ್ಟೋಬರ್ ತಿಂಗಳವರೆಗೆ ಹಿಮ್ಮುಖವಾಗಿ ಚಲಿಸುತ್ತವೆ .

ಈ ರೀತಿಯಾಗಿ ಮುಂದಿನ ಆರು ತಿಂಗಳುಗಳ ಕಾಲ ಮೂರು ಗ್ರಹಗಳ ಹಿಮ್ಮುಖ ಚಲನೆ ಇರುತ್ತದೆ ಗ್ರಹಗಳ ಹಿಮ್ಮುಖ ಚಲನೆಯಿಂದಾಗಿ ಜೂನ್ ನಿಂದ ನವೆಂಬರ್ ತಿಂಗಳವರೆಗೆ ಸಿಂಹ ರಾಶಿ ಸೇರಿದಂತೆ ನಾಲ್ಕು ರಾಶಿಯವರಿಗೆ ಹಣಕಾಸು ವೃತ್ತಿ ಜೀವನ ಮತ್ತು ಆರೋಗ್ಯದ ವಿಷಯದಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು ಶನಿ ರಾಹು ಕೇತು ಒಟ್ಟಿಗೆ ಈ ಈ ರಾಶಿಗಳಿಗೆ ನಾಲ್ಕು ರಾಶಿಗಳಿಗೆ ತೊಂದರೆಯನ್ನು ಕೊಡುತ್ತಾರೆ ಶನಿಯೊಂದಿಗೆ ರಾಹು ಕೇತುವಿನ ಹಿನ್ನಡೆಯಿಂದಾಗಿ ಕಟಕ ರಾಶಿಯವರಿಗೆ ಮುಂದಿನ ಆರು ತಿಂಗಳುಗಳ ಕಾಲ ತಮ್ಮ ವೃತ್ತಿಯೊಂದಿಗೆ ತಮ್ಮ ಆರೋಗ್ಯದ ಮೇಲು ಕಾಳಜಿಯನ್ನು ವಹಿಸಬೇಕಾಗುತ್ತದೆ.

ಕಟಕ ರಾಶಿಯವರಿಗೆ ರಾಹು ಕೇತುಗಳ ಜೊತೆಗೆ ಶನಿ ಹಿಮ್ಮೆಟುವಿಕೆಯಿಂದ ಆರ್ಥಿಕ ವಿಷಯದಲ್ಲಿ ತೊಂದರೆಯನ್ನು ಉಂಟುಮಾಡುತ್ತದೆ ಇದ್ದಕ್ಕಿದ್ದಂತೆ ವೆಚ್ಚದ ಮೊತ್ತವನ್ನು ಮಾಡುವುದನ್ನು ಮುಂದುವರಿಸಲಾಗುತ್ತದೆ ಖರ್ಚು ಜಾಸ್ತಿ ಆಗುತ್ತೆ ನಿಮಗೆ ಸಾಲಗಳು ನಡಿತಾ ಇದ್ರೆ ಅಂದ್ರೆ ಸಾಲಗಳು ಏನಾದ್ರು ಇದ್ರೆ ಅದರ ಒತ್ತಡ ನಿಮ್ಮ ಮೇಲೆ ಜಾಸ್ತಿ ಆಗುತ್ತೆ ಈ ಸಂದರ್ಭದಲ್ಲಿ ಉದ್ಯೋಗದಲ್ಲಿ ಗೊಂದಲ ಉಂಟಾಗುತ್ತದೆ .

ಒತ್ತಡ ಹೆಚ್ಚಾಗುವುದರಿಂದ ಕೋಪ ಮತ್ತು ಕಿರಿಕಿರಿ ಕೂಡ ಜಾಸ್ತಿಯಾಗುತ್ತದೆ ಸಂಗಾತಿಯ ಆರೋಗ್ಯ ಮತ್ತು ಅವರೊಂದಿಗಿನ ಹೊಂದಾಣಿಕೆಯ ಕೊರತೆಯಿಂದಾಗಿ ಕೌಟುಂಬಿಕ ಜೀವನದಲ್ಲಿ ಕಾಲಕಾಲಕ್ಕೆ ಉದ್ವಿಗ್ನ ವಾತಾವರಣ ಉಂಟಾಗುವ ಸಾಧ್ಯತೆ ಇದೆ ಕೆಲವು ಕೌಟುಂಬಿಕ ಸಮಸ್ಯೆಯಿಂದಾಗಿ ನೀವು ಅನಪೇಕ್ಷಿತ ಪ್ರಯಾಣ ಕೂಡ ಕೈಗೊಳ್ಳಬೇಕಾಗುತ್ತದೆ ಇನ್ನು ಶನಿ ರಾಹು ಕೇತುಗಳ ಹಿಮ್ಮುಖ ಚಲನೆ ಸಿಂಹ ರಾಶಿಯವರ ಮೇಲು ಕೂಡ ಬೀಳುತ್ತೆ ಜೂನ್ ಮಧ್ಯ ಭಾಗದಿಂದ ಸಿಂಹ ರಾಶಿಯವರಿಗೆ ಪ್ರತಿಕೂಲವಾಗಿರುತ್ತದೆ.

ಜೂನ್ ಮಧ್ಯಭಾಗದಿಂದ ಅಂದ್ರೆ 15ನೇ ತಾರೀಖಿನ ನಂತರ ನಿಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗದೇ ಇದ್ದಾಗ ನೀವು ನಿರಾಶೆಯನ್ನು ಹೊಂದುತ್ತೀರಿ ನಿಮಗೆ ಉದ್ಯೋಗದಲ್ಲಿ ಆಸಕ್ತಿ ಇರೋದಿಲ್ಲ ಮತ್ತು ಹೊಸ ಉದ್ಯೋಗಕ್ಕಾಗಿ ಮನಸ್ಸಿನಲ್ಲಿ ಏರುಪೇರು ಉಂಟಾಗುತ್ತದೆ ಆದ್ರೆ ಮಧ್ಯೆ ನೀವು ಎಲ್ಲಿಗೆ ಹೋದರು ಮಾನಸಿಕ ಶಾಂತಿ ಸಿಗೋದಿಲ್ಲ ಆದ್ದರಿಂದ ಎಚ್ಚರಿಕೆಯಿಂದ ನೀವು ಯೋಚಿಸಿ ದೊಡ್ಡ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.

ವ್ಯವಹಾರದಲ್ಲಿ ಪಡೆದಂತಹ ಹಣವು ಸಿಗಬಹುದು ಅಥವಾ ಬೇರೆ ಎಲ್ಲೋ ಹಣ ಬರಬೇಕಾಗಿರುತ್ತೆ ಆದ್ರೆ ಹಣ ಬರೋದಿಲ್ಲ ಸಿಕ್ಕಾಕೊಂಡಿರುತ್ತದೆ ಜೊತೆಗೆ ಯಾವುದೇ ಕಾನೂನು ಸಮಸ್ಯೆ ತಾಂತ್ರಿಕ ಕಾರಣದಿಂದ ನೀವು ಒತ್ತಡಕ್ಕೆ ಒಳಗಾಗುತ್ತೀರಿ ಇದರ ಮಧ್ಯ ನೀವು ಅಪಾಯಕಾರಿ ಕಾರ್ಯವನ್ನು ಮಾಡುವುದನ್ನು ತಪ್ಪಿಸಬೇಕಾಗುತ್ತದೆ ನೀವು ಯಾವುದೇ ಕೆಲಸವನ್ನು ಮಾಡಿದರೂ ಅಧಿಕಾರಿಗಳ ಸಲಹೆಯನ್ನು ಪಡೆದುಕೊಳ್ಳಬೇಕು.

ಇಲ್ಲದಿದ್ರೆ ಅವರ ಕೋಪ ಮತ್ತು ಅಸಮಾಧಾನವನ್ನು ನೀವು ಎದುರಿಸಬೇಕಾಗುತ್ತದೆ ಇನ್ನು ವೃಶ್ಚಿಕ ರಾಶಿ ಅವರಿಗೂ ಕೂಡ ಹಾಗೆ ವೃಶ್ಚಿಕ ರಾಶಿಯ ಜನರ ಮುಂದಿನ ಆರು ತಿಂಗಳವರೆಗೆ ಶನಿ ರಾಹು ಕೇತುವಿನ ಹಿಮ್ಮುಖ ಚಲನೆಯಿಂದಾಗಿ ತೊಂದರೆ ಅನುಭವಿಸುತ್ತೀರಿ ನೀವು ಬಹಳ ಜಾಗರೂಕರಾಗಿರಬೇಕು ಇದರೊಂದಿಗೆ ರಾಹು ಕೇತು ಶನಿ ನಿಮ್ಮನ್ನ ಕೌಟುಂಬಿಕ ವಿಷಯದಲ್ಲಿ ಮತ್ತು ವೃತ್ತಿ ಮತ್ತು ಆರ್ಥಿಕ ವಿಷಯದಲ್ಲಿ ಸಿಲುಕಿಸಲಿದ್ದಾರೆ ಈ ಸಮಯದಲ್ಲಿ ನಿಮ್ಮ ಆರೋಗ್ಯವು ಸೋಂಕಿನಿಂದ ಅಸ್ವಸ್ಥ ಆಗಬಹುದು
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.