ವಿಭಿನ್ನ ಸಂದರ್ಭದಲ್ಲಿ ಕನಸಿನಲ್ಲಿ ಕಮಲ ಹೂ ಕಂಡು ಬಂದರೆ…!!
ಭವಿಷ್ಯದ ನುಡಿ…!!
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಕಮಲ ಹೂವನ್ನು ಅಂದರೆ ತಾವರೆ ಹೂವನ್ನು ನೋಡಿದ್ದೆ ಆದರೆ ಸಪ್ನಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಎಂಬುದನ್ನು ಈಗ ತಿಳಿಯೋಣ ಬನ್ನಿ, ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಕೆಂಪು ಬಣ್ಣದ ಅಥವಾ ಪಿಂಕ್ ಕಲರ್ ನಲ್ಲಿ ಇರುವಂತಹ ತಾವರೆ ಹೂವನ್ನು ನೋಡಿದ್ದೆ ಆದಲ್ಲಿ ಇದು ತುಂಬಾನೇ ಒಳ್ಳೆಯ ಕನಸು ಅಂತಾನೇ ಹೇಳಬಹುದು,
ಮುಂಬರುವ ದಿನಗಳಲ್ಲಿ ನೀವು ಯಾವುದೋ ಒಂದು ರೂಪದಲ್ಲಿ ಅಥವಾ ನೀವು ಯಾವುದೇ ಒಂದು ವಿಷಯದಲ್ಲಿ ಧನಪ್ರಾಪ್ತಿ ಪಡೆಯುತ್ತೀರಿ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅಥವಾ ಮುಂಬರುವ ದಿನಗಳಲ್ಲಿ ನಿಮಗೆ ಹೊಸದಾದಾ ಯಾವುದೋ ಒಂದು ಸಂತೋಷ ಬರಲಿದೆ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅಥವಾ ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರೂ ಒಂದು ಹೊಸ ವಿಷಯದ ಬಗ್ಗೆ ತುಂಬಾ ಸಂತೋಷ ಆಗುತ್ತದೆ.
ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಅಂದರೆ ಹೊಸ ವಿಷಯ ಯಾವುದೇ ಆಗಿರಬಹುದು ನೀವು ಮದುವೆ ಮಾಡಿಕೊಳ್ಳುವುದು, ಅಥವಾ ನಿಮಗೆ ಸಂತಾನ ಆಗುವುದು, ಅಥವಾ ಹೊಸ ಹುದ್ದೆಗೆ ಸೇರುವುದು, ಅಥವಾ ಬ್ಯುಸಿನೆಸ್ ನಲ್ಲಿ ಯಾವುದಾದರೂ ಹೊಸ ಡಿಲ್ ಮಾಡಿಕೊಳ್ಳುವುದು, ಅಥವಾ ಹೊಸ ಬ್ಯುಸಿನೆಸ್ ಸ್ಟಾರ್ಟ್ ಮಾಡುವುದು ಇತರದ್ದು ಯಾವುದೇ ಒಂದು ಹೊಸ ವಿಷಯದಲ್ಲಿ ನಿಮಗೆ ತುಂಬಾನೇ ಸಂತೋಷವಾಗುತ್ತದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ.
ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ನೀಲಿ ಬಣ್ಣದಲ್ಲಿರುವಂತಹ ತಾವರೆ ಹೂವನ್ನು ನೀವು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ನಿಮ್ಮ ಮನಸ್ಸು ಹೇಳುವ ಮಾತುಗಳಿಗಿಂತ ನಿಮ್ಮ ಮೈಂಡ್ ಅಂದರೆ ನಿಮ್ಮ ಬುದ್ಧಿ ಹೇಳುವ ಮಾತುಗಳನ್ನು ನೀವು ಜಾಸ್ತಿ ನಂಬಬೇಕು ನೀವು ನಿಮ್ಮ ಬುದ್ಧಿ ಅಥವಾ ನಿಮ್ಮ ಮೈಂಡ್ ಹೇಳುವ ಮಾತುಗಳನ್ನು ನಂಬಿದ್ದೆ ಆದರೆ ನೀವು ಗೆಲುವನ್ನು ಖಂಡಿತವಾಗಿಯೂ ಸಾಧಿಸುತ್ತೀರಾ
ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಒಂದೊಂದು ಬಾರಿ ಈ ತರ ಆಗುತ್ತದೆ ನಮ್ಮ ಮನಸ್ಸು ಒಂದನ್ನು ಹೇಳಿದರೆ ನಮ್ಮ ಬುದ್ಧಿ ಇನ್ನೊಂದನ್ನು ಹೇಳುತ್ತದೆ ನಾವು ಯಾವುದನ್ನು ಮಾಡಬೇಕು ಎಂದು ತುಂಬಾನೇ ಕನ್ಫ್ಯೂಷನ್ ನಲ್ಲಿ ಇರುತ್ತೇವೆ ಅಂತಹ ಸಮಯಗಳು ಮುಂಬರುವ ದಿನಗಳಲ್ಲಿ ನಿಮಗೆ ಎದುರಾಗುತ್ತವೆ .
ಆ ಸಮಯದಲ್ಲಿ ನೀವು ನಿಮ್ಮ ಬುದ್ಧಿ ಅಂದರೆ ಮೈಂಡ್ ಹೇಳುವ ಮಾತನ್ನು ನಂಬಬೇಕು ಎಂಬುದನ್ನು ಈ ಕನಸು ನಿಮಗೆ ಸೂಚಿಸುತ್ತದೆ ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ಹಸಿರು ಬಣ್ಣದಲ್ಲಿರುವಂತಹ ಲೋಟಸ್ ಅನ್ನು ಅಥವಾ ಕಮಲ ಹೂವನ್ನು ನೀವು ನೋಡಿದ್ದೇ ಆದರೆ ಇದು ಕೂಡ ತುಂಬಾನೇ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನೀವು ಯಾವುದೋ ಒಂದು ವಿಷಯದಲ್ಲಿ ಒಂದು ಹೊಸ ಪ್ರಾರಂಭವನ್ನು ನೋಡುತ್ತೀರಾ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ .
ಹೊಸ ಪ್ರಾರಂಭ ಎಂದರೆ ಅದು ಯಾವುದಾದರು ವಿಷಯದಲ್ಲಿ ಆಗಿರಬಹುದು ಹೊಸ ಜಾಬ್ ಸೇರುವುದು, ಹೊಸ ಬ್ಯುಸಿನೆಸ್ ಮಾಡುವುದು, ಮತ್ತೆ ಅದೇ ತರಾನೇ ಯಾವುದೋ ಒಂದು ವಿಷಯದಲ್ಲಿ ನೀವು ಹೊಸ ಪ್ರಾರಂಭವನ್ನು ನೋಡುತ್ತೀರಾ ಎಂದು ಅರ್ಥ ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಪೂರ್ತಿ ಬಿಳಿ ಬಣ್ಣದಲ್ಲಿ ಇರುವಂತಹ ಕಮಲ ಹೂವನ್ನು ನೋಡಿದ್ದೆ ಆದರೆ ಇದು ತುಂಬಾನೇ ವಿಶೇಷವಾದ ಕನಸು ಇಂಥ ಕನಸು ಸಾಧಾರಣವಾಗಿ ಯಾರಿಗೂ ಬರುವುದಿಲ್ಲ.
ಒಂದು ವೇಳೆ ಬಂತು ಎಂದರೆ ಇದು ತುಂಬಾ ಒಳ್ಳೆಯ ಫಲಿತಾಂಶಗಳನ್ನು ಅವರಿಗೆ ತಂದು ಕೊಡುತ್ತದೆ ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ಕಡೆಯಿಂದ ನಿಮಗೆ ತುಂಬಾ ದೊಡ್ಡ ಮೊತ್ತದಲ್ಲಿ ಧನಪ್ರಾಪ್ತಿ ಆಗುತ್ತದೆ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅಥವಾ ಯಾವುದೋ ಒಂದು ವಿಷಯದಲ್ಲಿ ನೀವು ತುಂಬಾ ದೊಡ್ಡ ಗೆಲುವನ್ನು ಸಾಧಿಸುತ್ತೀರಾ ಅಥವಾ ಮುಂಬರುವ ದಿನಗಳಲ್ಲಿ ನೀವು ಯಾವುದೋ ಒಂದು ವಿಷಯದಲ್ಲಿ ಒಂದು ಹೊಸ ಪ್ರಾರಂಭವನ್ನು ನೋಡುತ್ತೀರಾ ಎಂದು ಅರ್ಥ.
ಒಂದು ವೇಳೆ ಯಾರಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಇಂತಹ ಕನಸು ಬಂದಿದ್ದೆ ಆದರೆ ಮುಂಬರುವ ದಿನಗಳಲ್ಲಿ ಅವರಿಗೆ ಇರುವ ಆರೋಗ್ಯ ಸಮಸ್ಯೆಗಳು ಕೊನೆಯಾಗುತ್ತವೆ ಎಂದು ಅರ್ಥ ಒಟ್ಟಾರೆ ಹೇಳಬೇಕು ಎಂದರೆ ಕಮಲ ಹೂವು ಅಥವಾ ಲೋಟಸ್ ನಿಮ್ಮ ಕನಸಿನಲ್ಲಿ ಬಂದಿದ್ದೆ ಆದರೆ ಅದು ತುಂಬಾನೇ ಒಳ್ಳೆಯ ಕನಸು ಆದರೆ ಸಂದರ್ಭಗಳು ಚೇಂಜ್ ಆಗ್ತಾ ಅದರ ಮೀನಿಂಗ್ ಅದರ ಅರ್ಥಗಳು ಕೂಡ ಚೇಂಜ್ ಆಗ್ತಾ ಬರುತ್ತವೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606